ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿಯಾಗಿ ರವಿ ಡಿ ಚನ್ನಣ್ಣನವರ್ ಅಧಿಕಾರ ಸ್ವೀಕರಿಸಿದರು.
ಮೈಸೂರು ಎಸ್ ಪಿಯಾಗಿ ಸುಮಾರು ಒಂದುವರೆ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಚನ್ನಣ್ಣನವರ್ ಇಂದು ಬೆಂಗಳೂರು ಪಶ್ಚಿಮ ವಿಭ ಡಿಸಿಪಿಯಾಗಿ ಅಧಿಕಾರವಹಿಸಿಕೊಂಡರು.
ಈ ಮೊದಲು ಡಿಸಿಪಿಯಾಗಿದ್ದ ಎಮ್ ಎನ್ ಅನುಚೇತನ್ ಅವರು ಸಿಐಡಿ ಎನ್ ಐಟಿ ವಿಭಾಗಕ್ಕೆ ಡಿಸಿಪಿ (ತನಿಖಾಧಿಕಾರಿ) ಯಾಗಿ ವರ್ಗಾವಣೆಯಾಗಿದ್ದಾರೆ. ಅವರು ಇಂದು ಚನ್ನಣ್ಣನವರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.