ಕ್ರಿಕೆಟ್ ಮೈದಾನಕ್ಕೂ ಕಾಲಿಡ್ತಾ ಇದೆ ‘ರೆಡ್ ಕಾರ್ಡ್’..!

Date:

ಮೈದಾನದಲ್ಲಿ ಅತಿರೇಖದಿಂದ ವರ್ತಿಸಿದ್ರೆ, ಎದುರಾಳಿಗೆ ಸ್ಲಡ್ಜಿಂಗ್ ಮಾಡಿದ್ರೆ, ಕಿರಿಕ್ ಮಾಡುದ್ರೆ ಇನ್ಮೇಲೆ ಕ್ರಿಕೇಟ್ ಆಟಗಾರರಿಗೂ ರೆಡ್‍ಕಾರ್ಡ್ ತೋರಿಸಲಾಗುತ್ತೆ. ಅಷ್ಟೇ ಅಲ್ಲ ಅವರನ್ನು ಮೈದಾನದಿಂದಲೇ ಹೊರ ಹಾಕಲಾಗುತ್ತೆ..! ಈಗಾಗ್ಲೇ ಫುಟ್‍ಬಾಲ್ ಮತ್ತು ಹಾಕಿಯಲ್ಲಿರೋ ಈ ನಿಯಮ 2017ರ ಅಕ್ಟೋಬರ್ ನಂತರ ಕ್ರಿಕೆಟ್ ಅಂಗಳದಲ್ಲೂ ಕೆಂಪು ಕಾರ್ಡ್ ಗೋಚರವಾಗಲಿದೆ. ಆಟಗಾರರು ಅಂಪೈರ್‍ಗಳಿಗೆ ನಿಂದನೆ ಮಾಡುವುದು, ದೈಹಿಕ ಹಲ್ಲೆ ನಡೆಸುವುದು, ಅಧಿಕಾರಿಗಳ ಅಥವಾ ಪ್ರೇಕ್ಷಕರ ಮೇಲೆ ಹಲ್ಲೆ ಅಥವಾ ಇನ್ಯಾವುದೇ ರೀತಿಯ ಶಿಸ್ತು ಕ್ರಮ ಉಲ್ಲಂಘನೆ ಮಾಡಿದ್ದಲ್ಲಿ ಕ್ರಿಕೆಟಿಗರಿಗೆ ರೆಡ್ ಕಾರ್ಡ್ ಕೊಡಲಾಗುತ್ತೆ.
ಇನ್ನು ಬ್ಯಾಟ್‍ಗಳ ಗಾತ್ರದ ಮೇಲೂ ನಿರ್ಬಂಧ ವಿಧಿಸಲು ಮುಂದಾಗಿರುವ ಎಂಸಿಸಿ ಹಾಗೂ ವಲ್ರ್ಡ್ ಕ್ರಿಕೆಟ್ ಕಮಿಟಿ ಮುಂದಾಗಿದೆ. ಸದ್ಯ ಒಬ್ಬೊಬ್ಬರು ಒಂದೊಂದು ಗಾತ್ರದ ಬ್ಯಾಟ್‍ಗಳನ್ನು ಬಳಸುತ್ತಿದ್ದು, ಅದನ್ನು ನಿರ್ಬಂಧಿಸುವ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಎಂಸಿಸಿ ಮುಖ್ಯ ಸಮಿತಿಯಿಂದ ಅನುಮೋದನೆ ಸಿಕ್ಕ ನಂತರ ಈ ನಿಯಮ ಜಾರಿಗೆ ಬರಲಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಮಹಿಳೆಯೊಬ್ಬರ ಕಿವಿಯಿಂದ ಜೀವಂತ ಜಿರಲೆಯನ್ನು ಹೊರತೆಗೆದ ಡಾಕ್ಟರ್..!

ಅಪ್ಪ ಅಮ್ಮನನ್ನು ನೋಡಿಕೊಳ್ಳುವಂತೆ ಗೆಳೆಯನಿಗೆ ಹೇಳಿದ..! ಪ್ರೀತಿಸಿದವಳನ್ನು ಬೇಕಂತಲೇ ದೂರವಿಟ್ಟ..!

ದಕ್ಷಿಣ ಭಾರತದ ಮೊದಲ ನಗದು ರಹಿತ ಗ್ರಾಮ ಯಾವುದು ಗೊತ್ತಾ..?

ಸಂಜನಾ ಐ ಲವ್ ಯೂ ಎಂದ ಪ್ರಥಮ್..! ಆಕೆ ಕೊಟ್ಟ ಉತ್ತರ ಏನು..?

ಸಿಎಂ ಜಯಲಲಿತಾ ಹೃದಯಾಘಾತಕ್ಕೆ ಕಾರಣವೇನು..?

ಎಚ್ಚರ ಗ್ರಾಹಕರೇ..! ಜಸ್ಟ್ 6 ಸೆಂಕೆಂಡ್‍ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗುತ್ತೆ..!!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...