ಸಾಮಾನ್ಯವಾಗಿ ಕೂದಲು ಕಪ್ಪು ಇರುತ್ತದೆ. ಕೆಲವರಿಗೆ ಬಿಳಿ , ಕೆಂಚು ಬಣ್ಣ ಇರಬಹುದು.
ಆದರೆ , ನಿಮಗೂ ಗೊತ್ತು. ಕೆಂಪುಕೂದಲಿನ ವ್ಯಕ್ತಿಗಳು ಜಗತ್ತಲ್ಲಿ ಇದ್ದಾರೆ ಅಂತ.
ಹ ಇರಬಹುದು ಅಲ್ಲಲ್ಲಿ ಎಂದು ನೀವು ಹೇಳುತ್ತಿದ್ದೀರ? ಇಲ್ಲ, ಸ್ಕ್ಯಾಟ್ ಲ್ಯಾಂಡ್ ನಲ್ಲಿ ಕೆಂಪು ಕೂದಲಿನ ಜನರೇ ಜಾಸ್ತಿ.
ಈ ಹೇರ್ ಗೆ ಸಂಬಂಧಿಸಿದಂತೆ ಇನ್ನೊಂದು ವಿಶೇಷ ಇದೆ.
ಡಿಸ್ನಿಲ್ಯಾಂಡ್ ಗೆ 1960 ರವರೆಗೆ ಉದ್ದಕೂದಲಿನ ವ್ಯಕ್ತಿ ಗಳಿಗೆ ಪ್ರವೇಶ ಇರ್ಲಿಲ್ಲ.