ಪ್ರೀತಿಯಲ್ಲಿ ಫೇಲ್ ಆದೋರು ಸಾಮಾನ್ಯವಾಗಿ ತನ್ನ ಪ್ರಿಯತಮೆಯ ಕುರಿತು ಕಥೆ ಲೇಕನ ಬರ್ಕೊಂಡು ಥೇಟ್ ದೇವ್‍ದಾಸ್ ತರ ಆಡೋದನ್ನ ನಾವು ನೋಡಿದ್ದೇವೆ.. ಆದ್ರೆ ಭಗ್ನ ಪ್ರೇಮಿಯೊಬ್ಬಳು ಪ್ರಿಯಕರನ ಮೇಲೆ ರಿವೇಂಜ್ ತೀರ್ಸೋದನ್ನ ನೀವೆಲ್ಲಾದ್ರೂ ನೋಡಿದೀರಾ..? ಇಲ್ಲ ಅಂತಾದ್ರೆ ಸ್ವಲ್ಪ ಈ ವಿಡಿಯೋನ್ನೊಮ್ಮೆ ನೋಡಿ..!
ಈ ದುರ್ಘಟನೆ ನಡೆದದ್ದು ಫ್ಲೊರಿಡಾದಲ್ಲಿ. 19 ವರ್ಷದ ಕಾರ್ಮೆನ್ ಚಾಂಬ್ಲೀ ಎಂಬ ಯುವತಿ ತನ್ನ ಎಕ್ಸ್ ಬಾಯ್‍ಪ್ರೇಂಡ್ ಮೇಲೆ ರಿವೇಂಜ್ ತೀರುಸ್ಕೊಳ್ಳೊಕೆ ರೋಡ್‍ನ ಬದಿಯಲ್ಲಿ ನಿಲ್ಲಿಸಿದ್ದ ಎಕ್ಸ್ ಬಾಯ್‍ಪ್ರೆಂಡ್‍ನ ಕಾರನ್ನೇ ಬೆಂಕಿ ಇಟ್ಟು ಸುಟ್ಟು ಹಾಕಿದ್ದಾಳೆ ಮಾರಾಣಿ..! ಪ್ರೀತಿ ಮಾಡುವುದಾಗಿ ಮೋಸ ಮಾಡಿದ್ದ ತನ್ನ ಎಕ್ಸ್ ಲವ್ವರ್‍ನ ಮೇಲೆ ಹೇಗಾದರೂ ರಿವೇಂಜ್ ತೀರುಸ್ಕೊಳ್ಳಲೇ ಬೇಕು ಎಂದು ಆಗಸ್ಟ್ 28 ರಂದು ಈ ರೀತಿಯ ಕೃತ್ಯ ಎಸಗಿದ್ದಾಳೆ. ವಿಚಿತ್ರ ಏನಪ್ಪಾ ಅಂದ್ರೆ ರೋಡ್‍ನಲ್ಲಿ ನಿಲ್ಲಿಸಲಾಗಿದ್ದ ಬಿಳಿಯ ಬಣ್ಣದ ಕಾರನ್ನು ತನ್ನ ಹಳೇಯ ಲವ್ವರ್‍ದೆ ಎಂಬು ಭಾವಿಸಿ ಇನ್ನಯಾರದ್ದೋ ಕಾರಿಗೆ ಬೆಂಕಿ ಇಟ್ಟು ಇದೀಗ ಪೊಲೀಸರ ಅಥಿತಿಯಾಗಿದ್ದಾಳೆ. ಈಕೆ ಕಾರ್‍ಗೆ ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಎಲ್ಲಡೆ ಸಖತ್ ವೈರಲ್ ಆಗಿದೆ..
POPULAR STORIES :
ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..
ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!
ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…
ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!
ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!
ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!