ಭಾರತದ ಕುಸ್ತಿಪಟು ನರಸಿಂಗ್ ಯಾದವ್‍ಗೆ ಉದ್ದೀಪನಾ ನಿಗ್ರಹ ಧಳ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿದ್ದು, ಪ್ರಸಕ್ತ ವರ್ಷದ ರಿಯೋ ಒಲಂಪಿಕ್‍ನಿಂದ ದೂರ ಸರಿಯಲಿದ್ದಾರೆ.
ಇನ್ನೇನು ನರಸಿಂಗ್ ಎಲ್ಲಾ ಸಮಸ್ಯೆಗಳನ್ನೂ ದಾಟಿ ಕೊನೆಗೆ ಒಲಂಪಿಕ್‍ಗೆ ಭಾಗವಹಿಸಬೇಕು ಎಂದು ಎಲ್ಲಾ ಸಿಧ್ದತೆಯಲ್ಲಿ ತೊಡಗಿಕೊಂಡಾಗ ಅಂತರಾಷ್ಟ್ರೀಯ ಉದ್ದೀಪನ ನಿಗ್ರಹ ಧಳ ಅವರನ್ನು ವಿಚಾರಣೆ ನಡೆಸುವಂತೆ ಮೇಲ್ಮನವಿ ಸಲ್ಲಿಸಿತ್ತು. ಬ್ರೆಸಿಲ್‍ನ ಕೋರ್ಟ್ ಆಫ್ ಏರ್ ಬ್ರಿಟೇಶನ್‍ನಲ್ಲಿ ನರಸಿಂಗ್ ಅವರನ್ನು ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿ, ಬಳಿಕ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಲಾಯಿತು. 74 ಕೆ.ಜಿ ವಿಭಾಗದಲ್ಲಿ ಒಲಂಪಿಕ್‍ಗೆ ಅರ್ಹತೆ ಪಡೆದಿದ್ದ ಮೊದಲ ಭಾರತೀಯ ಕುಸ್ತಿಪಟು ಇವರಾಗಿದ್ದರು. ಆದರೆ ಇದೀಗ ಒಲಂಪಿಕ್ ಕೂಟದಿಂದಲೇ ಹೊರ ಬಿದ್ದಿದ್ದಾರೆ. ಇದಕ್ಕೂ ಮುನ್ನ ನಾಡಾ ವಿಚಾರಣೆ ನಡೆಸಿ ಇವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.
POPULAR STORIES :
ಆಸ್ಪತ್ರೆಯಲ್ಲಿ ಜನ ಕ್ಯೂ ನಲ್ಲಿ ನಿಂತಿದ್ದರೂ ಸರ್ಕಾರಿ ನೌಕರ ಏನ್ ಮಾಡ್ತಾ ಇದ್ದ..? ಈ ವಿಡಿಯೋ ನೋಡಿ.
ವಿಶ್ವದ ಅತೀ ಹಿರಿಯ ವ್ಯಾಘ್ರ – ಮಚ್ಲಿ ದಿ ಕ್ವೀನ್ ಆಫ್ ಟೈಗರ್ಸ್ ಇನ್ನಿಲ್ಲ..!
ಜೋಗ ಜಲಪಾತದ ಅಭಿವೃದ್ಧಿ ಹೊಣೆ ಬಿ.ಆರ್.ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ
ಮುಂದಿನ ತಿಂಗಳಿಂದ ಡ್ಯಾಂ ನೀರು ಕೃಷಿಗಿಲ್ಲ, ಕುಡಿಯೋಕೆ ಮಾತ್ರ..!
ಇಪ್ಪತ್ತೈದು ಅಡಿ ಎತ್ತರದಿಂದ ನೀರಿಗೆ ಜಿಗಿದ ಬಾಲಕ..! ಮುಂದೇನಾಯ್ತು..? ಈ ಸ್ಟೋರಿ ಓದಿ.
ಸಿಸ್ಕೋ ಸಂಸ್ಥೆಯಿಂದ ಹದಿನಾಲ್ಕು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್.?
ಸೆಕ್ಸ್ ಉದ್ಯಮದಲ್ಲಿ ಚೀನಾ ನಂ.1 ಭಾರತ ನಂ.7..!