ರೋಹಿತ್ ಶರ್ಮ ಕಳೆದ ಡಿಸೆಂಬರ್ ನಲ್ಲಿ ರಿತಿಕಾ ಸಚ್ದೇವ್ ಅವರನ್ನು ಮದ್ವೆಯಾದ ವಿಚಾರ ಎಲ್ರಿಗೂ ಗೊತ್ತಿದೆ. ರಿತಿಕಾಳನ್ನು ಆರುವರ್ಷಗಳ ಕಾಲ ಪ್ರೀತಿಸಿ ರೋಹಿತ್ ಮದ್ವೆಯಾಗಿದ್ದ. ಆದರೆ ಇದೇ ರಿತಿಕಾ ಯುವರಾಜ್ ಸಿಂಗ್ ತಂಗಿ ಅನ್ನೋದು ಯಾರಿಗೂ ಗೊತ್ತಿಲ್ಲ.
ಆದರೆ ರಿತಿಕಾ ಯುವರಾಜ್ ಸ್ವಂತ ಅಣ್ಣ ತಂಗಿಯಲ್ಲ. ಆದರೆ ಹಲವು ವರ್ಷಗಳಿಂದ ಯುವರಾಜ್ ಗೆ ರಿತಿಕಾ ರಾಖಿ ಕಟ್ಟುತ್ತಿದ್ದಾಳೆ.
ಸ್ವಂತ ಅಣ್ಣನಿಗಿಂತ ಯುವರಾಜ್ ಹೆಚ್ಚು ಎನ್ನುತ್ತಾಳೆ. ಅಣ್ಣ-ತಂಗಿಯರ ಬಂಧ ಶಾಶ್ವತವಾಗಿರಲಿ- ಏನಂತೀರಿ..!?
POPULAR STORIES :
ಅಮ್ಮ-ಅಕ್ಕನ ಪಾರುಪತ್ಯ..! ಕೇರಳದಲ್ಲಿ ಪೋ ಮೋನೆ ಚಾಂಡಿ..!
ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!
ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!
ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?
ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!
ಆರ್.ಸಿ.ಬಿ ಗೆದ್ದೇ ಗೆಲ್ಲುತ್ತೆ..!? ಐಪಿಎಲ್ ಮ್ಯಾಚ್ `ಫಿಕ್ಸ್ ಆಗಿದೆಯಾ..!?
ಎಬಿಡಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಹಾಡನ್ನ ಹಾಡಿದ್ಧಾರೆ..!! ಅನುಮಾನವಿದ್ರೆ ನೀವೂ ನೋಡಿ..