ಅಹಿಲ್ ಜೊತೆ ತಾನೂ ಮಗುವಾದ ಸಲ್ಮಾನ್

Date:

ಸಲ್ಮಾನ್ ಖಾನ್ ಯಾವಾಗ್ಲೂ ಬಿಂದಾಸ್ ಆಗಿರ್ತಾರೆ. ಏನೇ ಆದ್ರೂ ಡೋಂಟ್ ಕೇರ್ ಪಾಲಿಸಿಯ ಸಲ್ಲು ಭಾಯ್ ಲೈಫ್ ನ ಜಾಯ್ ಮಾಡೋದ್ರಲ್ಲಿ ಎತ್ತಿದ ಕೈ. ಹೌದು ಸಲ್ಮಾನ್‌ ಖಾನ್‌ ಸುತ್ತ ಇಷ್ಟೆಲ್ಲಾ ವಿವಾದಗಳು ಸುತ್ತುತ್ತಿರುವ ಈ ದಿನಗಳಲ್ಲೂ ಯಾವುದಕ್ಕೂ ಕ್ಯಾರೇ ಅನ್ನದೇ ತನ್ನ ಕ್ಯೂಟ್ ಅಳಿಯನ ಜೊತೆ ಟೈಂ ಸ್ಪೆಂಡ್ ಮಾಡ್ತಿದ್ದಾರೆ.

ಎಷ್ಟೋ ನಿರ್ಮಾಪಕರು ಸಲ್ಲು ಮಿಯಾ ಕಾಲ್ ಶೀಟ್ ಗಾಗಿ ಕ್ಯೂ ನಿಂತಿಂದ್ರೆ ಸಲ್ಮಾನ್‌ ತಾವೇ ತಾವಾಗಿ ಕಾಲ್ ಶೀಟ್ ಇನ್ಯಾರಿಗೋ ಕೊಟ್ಟಿದ್ದಾರಂತೆ. ಇಷ್ಟಕ್ಕೂ ಸಲ್ಲು ಭಾಯ್ ಕಾಲ್ ಶೀಟ್ ಗಿಟ್ಟಿಸಿರೋ ಈ ಪುಟಾಣಿ ಸ್ಟಾರ್ ಸಲ್ಮಾನ್ ಸಹೋದರಿ ಅರ್ಪಿತಾ ಮಗ ಆಹಿಲ್‌. ಸದ್ಯಕ್ಕೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್‌ ಅಹಿಲ್ ಜೊತೆ ಫುಲ್ ಬ್ಯುಸಿ.

ಮೇ ಹೂ ಹೀರೋ ತೇರಾ ಹಾಡನ್ನು ಸಲ್ಲೂ ಆಹಿಲ್‌ಗೆ ಹಾಡುತ್ತಾ ಆಹಿಲ್‌ ಜೊತೆ ಸುಲ್ತಾನ್‌ ಸಿನಿಮಾದ ಫೋಸ್‌ ಮಾಡುತ್ತಾ ಟೈಟಲ್‌ ಸಾಂಗ್‌ನ ಲಿರಿಕ್ಸ್ ನಲ್ಲಿ ಆಹಿಲ್‌ ಹೆಸರು ಸೇರಿಸಿ ಹಾಡುತ್ತಾ ಆಹಿಲ್‌ ಜೊತೆ ತಾನೂ ಮಗುವಾಗಿ ಮಜಾ ಮಾಡುತ್ತಿರುವ ವಿಡಿಯೋವನ್ನು ಅರ್ಪಿತಾ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ.

  • ಶ್ರೀ

POPULAR  STORIES :

ಡಿವೈಎಸ್‍ಪಿ ಬದುಕನ್ನೇ ನುಂಗಿದ 10ಲಕ್ಷ..!

ಮನುಷ್ಯತ್ವ ಇಲ್ಲದ ಮೃಗನೊಬ್ಬ ಟೆರಸ್ ಮೇಲಿಂದ ನಾಯಿಯನ್ನು ಎಸೆದವರ್ಯಾರು ಗೊತ್ತಾ..?

ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!

ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!

ಮನಸನ್ನು ಬದಲಾಯಿಸುವ ಬಣ್ಣಗಳು..!

ಅಮೀರ್ ಖಾನ್‍ಗೆ ಸಾವಿನ ಭಯ..!

ನೋಡ್ರಿ ಇಲ್ಲಿದೆ ಕೋಟಿಗೊಬ್ಬ2 ಟ್ರೇಲರ್..! ಒಂದಲ್ಲ ಎರಡೆರಡು ಟ್ರೇಲರ್ ಒಂದು ಕನ್ನಡ ಇನ್ನೊಂದು?

 

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...