ಹೌದು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್‍ಗೆ ಇಂದು ಆಗ್ನಿ ಪರೀಕ್ಷೆ, ಕೃಷ್ಣಮೃಗ ಬೇಟೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜೋಧ್ಪುರ ಕೊರ್ಟ್ ತೀರ್ಪು ಪ್ರಕಟಿಸಲಿದೆ. ಸಲ್ಮಾನ್‍ಗೆ ಇಂದು ಜೈಲು ಊಟ ಖಾಯಂ ಆಗುತ್ತಾ ಇಲ್ಲ ಪ್ರಕರಣ ಮುಕ್ತವಾಗಿ ಮತ್ತೆ ಬಾಲಿವುಡ್ ಸುಲ್ತಾನ್ ಆಗಿ ಮೆರಿತಾರಾ ನೋಡಬೇಕಿದೆ.
ಬರೊಬ್ಬರಿ 18 ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಅಂದ್ರೆ 1998ರಿಂದಲೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಎಲ್ಲಾ ಗೊಂದಲಗಳಿಗೆ ಇಂದು ಕೊರ್ಟ್ ತೆರೆಹಾಕಲಿದೆ. ಸಲ್ಮಾನ್ ಮೇಲೆ ಎರಡು ಬೇರೆ ಬೇರೆ ಘಟನೆಗಳ ಮೇಲೆ ಆರೋಪವಿದ್ದು ಒಂದು ಸೆಪ್ಟೆಂಬರ್ 26ಕ್ಕೆ ಭವಾದ್ ನಲ್ಲಿ ಹತ್ಯೆ ಮಾಡಲಾಗಿದೆ ಎನ್ನುವ ಆರೋಪವಾದ್ರೆ ಇನ್ನೊಂದು ಗೊಧಾಫಾರ್ಮ್‍ನಲ್ಲಿ ಕೃಷ್ಣಮೃಗ ಬೇಟಿ ಮಾಡಿದ ಆರೋಪಕ್ಕೆ ಇಂದು ತೆರೆಬೀಳಲಿದೆ.
ಸೈಫಲಿಖಾನ್, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಕೊರ್ಟ್‍ಗೆ ಇಂದು ಹಾಜಾರಾಗಲಿದ್ದಾರೆ. ಈ ಐವರ ಹಣೆಬರವನ್ನು ಇಂದು ಕೊರ್ಟ್ ತೀರ್ಮಾನಿಸಲಿದೆ. ಜೋದ್ಫುರ ಕೊರ್ಟ್ ಬಳಿ ಬಿಗಿ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
- ಹಾಲೇಶ್ ಎಂ.ಎಸ್ ಹುಣಸನಹಳ್ಳಿ
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?
ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!
ಸನ್ನಿ ಜೊತೆ ಸೆಲ್ಫಿ ಬೇಕಾ..? ಹಾಗಾದ್ರೆ ನೀವ್ ಮಾಡ್ಬೇಕಾದದ್ದು ಇಷ್ಟೆ..!
ಬಿಗ್‍ಬಾಸ್ ಮನೆಯಲ್ಲಿ ಕಲ್ಯಾಣ ಭಾಗ್ಯ..!
ತನ್ನ ಮುಂದೆ ನಗ್ನವಾಗಿ ಸ್ನಾನ ಮಾಡುವಂತೆ ಪೀಡಿಸುತ್ತಿದ್ದ ಕಾಮುಕ ಶಿಕ್ಷಕ ಅರೆಸ್ಟ್