ಹಠಾತ್ತಾಗಿ,ಒಬ್ಬ ಅಂಕಲ್ ನಡು ರಸ್ತೆ ಯಲ್ಲಿ ಒಂದು ಸಣ್ಣ ವಯಸ್ಸಿನ ಹುಡುಗಿಯ ಜೊತೆ ಡ್ಯಾನ್ಸ್ ಮಾಡುತ್ತಿದ್ದದ್ದನ್ನು ನೋಡಿದರೆ ನಿಮಗೇನನ್ನಿಸಬಹುದು?? ಮೊದಲಿಗೆ ನಿಮಗೆ ಸ್ವಲ್ಪ ಗಲಿಬಿಲಿ ಉಂಟಾಗಬಹುದು, ಆದ್ರೆ ಆ ಅಂಕಲ್ ನ ನರ್ತನ ಮಾಡೋ ಶೈಲಿ, ಅವನ ಹಾವ ಭಾವ ನೋಡಿದ ಮೇಲಂತೂ ನೀವೆಲ್ಲಾರೂ ಕಿಕ್ಕಿರಿದು ಸೇರಿ ಅವರ ಈ ಡ್ಯಾನ್ಸ್ ನೋಡುತ್ತೀರಿ. ಇದು ಖಂಡಿತ. ಅದೂ ಒಂದು ಬಾರಿ ಅಲ್ಲ ಎರಡೆರಡು ಬಾರಿ ನೋಡುತ್ತೀರಿ!!!
ಹೀಗೊಂದು ಘಟನೆ ನಡೆದಿದ್ದು, ಲಂಡನ್ ನ ಬೀದಿಗಳಲ್ಲಿ, ಹೌದು ಈ ಅಂಕಲ್ ತನ್ನ ಕಂಟ್ರೋಲ್ ಮೀರಿ ಡ್ಯಾನ್ಸ್ ಮಾಡಲಾರಂಭಿಸಿದ, ಅದೂ ಅಲ್ಲಿಯೇ ಇದ್ದ ಒಂದು ಸುಂದರ ಸಣ್ಣ ವಯಸ್ಸಿನ ಹುಡುಗಿಯ ಜೊತೆ. ಅವನ ಆ ನರ್ತನದ ಆ ಭಂಗಿಯಂತೂ ಅದ್ಭುತವಾಗಿತ್ತು. ತೀರ ಯುವಕರನ್ನೂ ನಾಚಿಸುವ ಅವನ ಆ ಅದ್ಭುತವಾದ ಡ್ಯಾನ್ಸ್ ಮೂವ್ ಮೆಂಟ್ನ ನೀವೇ ನಿಮ್ಮ ಕಣ್ಣಾರೆ ನೋಡಿ.
ಈ ಸರ್ದಾರ್ಜಿ,ತನನ್ನು ಯಾರು ನೋಡುತ್ತಿದ್ದಾರೆಂದಾಗಲೀ ಅಥವಾ ತನ್ನ ಬಗ್ಗೆ ಯಾರೇನು ಅಂದು ಕೊಳ್ಳುತ್ತಾರೆನ್ನುವ ಬಗ್ಗೆ ಯಾಗಲೀ ತಲೆಕೆಡಿಸಿಕೊಳ್ಳದೆ,ಡ್ಯಾನ್ಸ್ ಮಾಡಿದ್ದೇ ಮಾಡಿದ್ದು,ಎನ್ ಜಾಯ್ ಮಾಡಿದ್ದೇ ಮಾಡಿದ್ದು,ನೀವೂ ಅವನ ಡ್ಯಾನ್ಸ್ ನೋಡಿ ಎಂಜಾಯ್ ಮಾಡ ಬೇಕೇ?? ಹಾಗಿದ್ರೆ ವೀಡಿಯೋ ನೋಡಿ
ಪಾಪ! ಸರ್ದಾರ್ ಜೀಗೆ ತನ್ನ ಫ್ಯಾಮಿಲಿ ಮದುವೆಗಳಲ್ಲಿ ಡ್ಯಾನ್ಸ್ ಮಾಡೋ ಆಸೆಗೆ ಅವಕಾಶ ಸಿಕ್ಕಿಲ್ಲಾನ್ಸತ್ತೆ ಅದನ್ನಾತ ಇಲ್ಲಿ ಪ್ರದರ್ಶಿಸುತ್ತಿದ್ದಾನೆ! ಏನಂತೀರಾ???
- ಸ್ವರ್ಣಲತ ಭಟ್
POPULAR STORIES :
ಸಿಲಿಕಾನ್ ಸಿಟಿ ಯಲ್ಲಿದೆ ಬಾಲ್ಯವಿವಾಹ ಪದ್ದತಿ… ಅಚ್ಚರಿಯಾದ್ರೂ ಇದೇ ಸತ್ಯ…
ಸಾಹಸ ಸಿಂಹನ 201 ನೇ ಚಿತ್ರ- ಆಗಸ್ಟ್ 15 ಕ್ಕೆ ಆಡಿಯೋ ರಿಲೀಸ್
ಷೇರು ಮಾರುಕಟ್ಟೆಯಲ್ಲಿನ ಸ್ವಾರಸ್ಯಕರ ಸುದ್ದಿಗಳು.!
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!