ಇಂಥಾ ಪಾರ್ಕ್ ರೈಡ್ ನಲ್ಲಿ ನೀವೂ ಭಾಗಿಯಾಗಿದ್ದೀರಾ..?!
ನಿಮ್ಮನ್ನು ನೀವು ಥ್ರಿಲ್ ಹುಡುಕುವವರೆಂದು ಪರಿಗಣಿಸುತ್ತೀರಿಯೇ..? ನೀವು ಭಯಾನಕ ಅಮ್ಯೂಸ್ಮೆಂಟ್ ಪಾರ್ಕ್ ಸವಾರಿಯನ್ನು ಇಷ್ಟಪಡುತ್ತೀರಾ..?! ನಿಮಗೆ ಅದರಲ್ಲಿ ಸವಾರಿ ಮಾಡಿದ್ರೆ ಯಾವುದೇ ರೀತಿಯ ಭಯ ಆಗಲ್ವೇ..?! ನೀವು ಅಷ್ಟೊಂದು ಧೈರ್ಯಶಾಲಿಗಳಾಗಿದ್ರೆ ಜರ್ಮನಿಯ ಪಂತಸ್ಯಾಲ್ಯಾಂಡ್ ಗೆ ಭೇಟಿ ಕೊಡಲೇಬೇಕು..! ಉತ್ತರ ವೆಸ್ಟ್ ಪೇಲಿಯಾದ ಬ್ರೂಲ್ ನಲ್ಲಿ ಇದಿದೆ..! ಇದನ್ನು ನೋಡಿದ ಹಲವಾರು ಜನ ಗ್ರಹದಲ್ಲಿ ಅತ್ಯಂತ ಭಯಾನಕ ಎಂದು ಇದನ್ನು ಕರೆಯುತ್ತಾರೆ..!
ಇದನ್ನು ಟಾಲ್ಕಾನ್ ಎಂದು ಕರೆಯುತ್ತಾರೆ. ಈ ವೀಡಿಯೋವನ್ನು ನೋಡಿದ ನೀವು ಅಲ್ಲಿ ಸವಾರಿ ಮಾಡಲು ನೂರು ಸಾರಿ ಯೋಚಿಸಿಯೇ ಯೋಚಿಸುತ್ತೀರಿ..
ಭಯಾನಕ ಅಮ್ಯೂಸ್ಮೆಂಟ್ ಪಾರ್ಕ್ ರೈಡ್..!
Date: