104ನೇ ವಯಸ್ಸಲ್ಲಿ ಈ ವಿಜ್ಞಾನಿ ದಯಾಮರಣ ಪಡೆದಿದ್ದೇಕೆ…?

Date:

ಆಸ್ಟ್ರೇಲಿಯಾದ 104 ವರ್ಷದ ವಿಜ್ಞಾನಿ ಡೆವಿಡ್ ಗೂಡಾಲ್ಲ ತಮ್ಮ ಆಸೆಯಂತೆ ದಯಾಮರಣ ಪಡೆದಿದ್ದಾರೆ.
ಆಸ್ಟ್ರೇಲಿಯಾದಲ್ಲೇ ತಮ್ಮ ಜೀವನ ಕೊನೆಗೊಳಿಸಿಕೊಳ್ಳಬೇಕು ಎಂದಿದ್ದರು ಡೆವಿಡ್ . ಆದರೆ, ದಯಾಮರಣ ವನ್ನು ಆಸ್ಟ್ರೇಲಿಯಾದಲ್ಲಿ ನಿಷೇಧಿಸಲಾಗಿದೆ. ಆದ್ದರಿಂದ ಸ್ವಿಟ್ಜರ್ಲೆಂಡ್‌‌ ನಲ್ಲಿ ದಯಾಮರಣಕ್ಕೆ ಕಾನೂನು ಮನ್ನಣೆ ಇರೋದ್ರಿಂದ ಡೆವಿಡ್ ಅಲ್ಲಿಗೆ ಹೋಗಿ ತಮ್ಮ‌ ಕೊನೆಯುಸಿರೆಳೆದಿದ್ದಾರೆ.
ಲಂಡನ್ ನ ಎಂಡ್ಮಂಡ್ ನಲ್ಲಿ 1914ರಲ್ಲಿ ಜನಿಸಿದ ಇವರು ಪರಿಸರ ಮತ್ತು ಸಸ್ಯ ವಿಜ್ಞಾನಿಯಾಗಿ 70 ವರ್ಷ ಸೇವೆಸಲ್ಲಿಸಿದ್ದರು.‌ ಪರಿಸರ ವಿಜ್ಞಾನದಲ್ಲಿ ನೂರಕ್ಕೂ ಹೆಚ್ಚಿನ ಸಂಶೋಧನೆಗಳನ್ನು ಮಾಡಿದ್ದಾರೆ. ‌


ತಮ್ಮಿಂದ ಇನ್ನು ಸಮಾಜಕ್ಕೆ ಯಾವುದೇ ಸಹಾಯ, ಉಪಯೋಗವಿಲ್ಲ ಎಂದು ಅವರು ಸ್ವಿಜರ್ಲ್ಯಾಂಡ್ ನಲ್ಲಿ ಸುಯಿಸೈಡ್ ಕ್ಲೀನಿಕ್ ಸಹಾಯ ಪಡೆದು ಇಹಲೋಕ ತ್ಯಜಿಸಿದ್ದಾರೆ. ಸಾಯುವ ಮುನ್ನ ಮೀನು ಮತ್ತು ಚಿಪ್ಸ್ ಚಪ್ಪರಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...