ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಸೆಕ್ಸ್ ಕಾಮನ್ ಆಗಿದೆ. ಅಲ್ಲಿ ಎಲ್ಲಿಬೇಕಾದರೂ, ಯಾರು ಬೇಕಾದರೂ ಸೆಕ್ಸ್ ಮಾಡಬಹುದು. ಆದರೆ ಅಮೆರಿಕಾ ಸರ್ಕಾರವೂ ಅಲ್ಲಿನ ಜನರಿಗೆ ಸೆಕ್ಸ್ ವಿಚಾರದಲ್ಲಿ ಕೆಲವು ಕಟ್ಟುಪಾಡುಗಳನ್ನು ವಿಧಿಸಿದೆ. ನಿಷೇಧ ಹೇರಿದೆ. ಅಮೆರಿಕಾದ ಬರ್ಮಿಂಗ್ ಹ್ಯಾಂ ನಗರದಲ್ಲಿ ರಾತ್ರಿಹೊತ್ತು ಚರ್ಚ್ ಮೆಟ್ಟಿಲಿನ ಮೇಲೆ ಸೆಕ್ಸ್ ಮಾಡುವಂತಿಲ್ಲ. ಅಲ್ಲಿ ಸೆಕ್ಸ್ ವಿಪರೀತವಾಗಿದ್ದರಿಂದ ಕಡಿವಾಣ ಹಾಕಲು ಸಾಧ್ಯವೇ ಇಲ್ಲ ಅಂತ ಅಮೆರಿಕಾ ಈ ನಿರ್ಧಾರಕ್ಕೆ ಬಂದಿದೆ. ಇನ್ನು ಅಮೆರಿಕಾದ ಒಕ್ಲಹೊಮಾ ರಾಜ್ಯದಲ್ಲಿ ನಾಯಿಯನ್ನು ಕಿಂಡಲ್ ಮಾಡುವುದು, ಕಲ್ಲು ಹೊಡೆಯುವುದು- ಇನ್ನಿತರೆ ಉಪದ್ರಗಳನ್ನು ಮಾಡಿದರೇ ಜೈಲು ಗ್ಯಾರಂಟಿ. ಜೈಲಿಗೆ ಹೋದ ಮೇಲೆ ಫ್ರೀಯಾಗಿ ಊಟ ಸಿಗುತ್ತದೆ. ಇತ್ತೀಚೆಗೆ ನಾಯಿಗಳಿಗಿರುವ ಬೆಲೆ ಮನುಷ್ಯರಿಗಿಲ್ಲ ಬಿಡಿ. ನಮ್ಮ ಬೆಂಗಳೂರಿನಲ್ಲಿ ನಾಯಿಯನ್ನು ಬೈದಿದಕ್ಕೆ ಕೊಲೆಯೇ ನಡೆದುಹೋಗಿದೆ.
POPULAR STORIES :
ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!
ದುಬಾರಿ ದುನಿಯಾ ಮತ್ತು ಅಚ್ಛೇದಿನ್ ಎಂಬ ಸುಳ್ಳು..!
ಮತ್ತೆ ಹುಟ್ಟಿಬಂದರು ವಿಷ್ಣುವರ್ಧನ್..! ನಾಗರಹಾವು ಟೀಸರ್ ನೋಡಿದ್ರಾ..!?
ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!
ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!
ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?
ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?