4 ತಿಂಗಳು ಶಿರಾಡಿಘಾಟ್‍ನಲ್ಲಿ ಸಂಚಾರ ಇಲ್ಲ…! ಹಾಗಾದ್ರೆ ಬದಲಿ ಮಾರ್ಗ…?

Date:

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ 2ನೇ ಹಂತದ ರಸ್ತೆ ಕಾಂಕ್ರಿಟೀಕರಣ ಕೆಲಸ ಆರಂಭವಾಗ್ತಿದ್ದು, ಜನವರಿ 20ರಿಂದ ವಾಹನ ಸಂಚಾರ ನಿರ್ಬಂಧಿಸಲಾಗುತ್ತಿದೆ.


ಶಿರಾಡಿ ಘಾಟನ್ ನ 30 ಕಿಮೀ ರಸ್ತೆಯಲ್ಲಿ 13ಕಿಮೀ ಉದ್ದದ ರಸ್ತೆ ಕಾಮಗಾರಿಯನ್ನು 2016ರಲ್ಲಿ ಮಾಡಲಾಗಿತ್ತು. ಈಗ ಉಳಿದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರೋದಾಗಿ ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.


ಹಾಗಾದ್ರೆ ಬದಲಿ ಮಾರ್ಗಗಳು ಯಾವುವು?

1) ಮಂಗಳೂರು-ಚಾರ್ಮುಡಿಘಾಟ್-ಮೂಡಿಗೆರೆ-ಹಾಸನ
2) ಮಂಗಳೂರು ಮೂಡಿಗೆರೆ-ಜನ್ನಾಪುರ-ಹಾನುಬಾಳ್ -ಸಕಲೇಶ್‍ಪುರ
3) ಮಂಗಳೂರು-ಮಾಣಿ-ಮಡಿಕೇರಿ-ಹುಣಸೂರು-ಕೆ.ಆರ್ ನಗರ-ಹಾಸನ
4) ಮಂಗಳೂರು-ಮಡಿಕೇರಿ-ಇಲವಾಲ-ಬೆಂಗಳೂರು
5) ಉಡುಪಿ-ಕುದುರೆಮುಖ-ಕೊಟ್ಟಿಗೆಹಾರ-ಹಾಸನ-ಬೆಂಗಳೂರು
6) ಉಡುಪಿ-ಹೊಸಂಗಡಿ-ಮಾಸ್ತಿಕಟ್ಟೆ-ಹೊಸನಗರ-ಆಯನೂರು-ಶಿವಮೊಗ್ಗ-ಬೆಂಗಳೂರು

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ! ಬೆಂಗಳೂರು: ಬಾಗಲಗುಂಟೆ...

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ  ಬೆಂಗಳೂರು: ರಾಜ್ಯದ...

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...