ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತೆ ಶಿವಲಿಂಗದ ದರ್ಶನ ಕೊಡಲಿದ್ದಾರೆ, ಯೆಸ್ ಶಿವಲಿಂಗ ಭಾಗ-2 ಮಾಡಿ ಅಂತ ಸ್ವತಃ ಶಿವಣ್ಣನವರೆ ಹೇಳಿದ್ದಾರೆ,
ಈಗಾಗಲೇ ಶಿವಲಿಂಗ 50 ಡೇಸ್ ಕಂಪ್ಲೀಟ್ ಮಾಡಿ 100 ಡೇಸ್ ನತ್ತ ಓಡುತ್ತಾ ಇದೆ, ಇದೆ ಖುಷಿಯಲ್ಲಿ ಹಳೇ ಟೀಂ ಜೊತೆ ಕೆಲಸಮಾಡುವುದಾಗಿ ಕೂಡ ಹೇಳಿದ್ದಾರೆ
ಡೈರಕ್ಟರ್ ಪಿ.ವಾಸು ಹಾಗೂ ನಿರ್ಮಾಪಕರಾದ ಕೆ.ಎ.ಸುರೇಶ್ ಜೊತೆ ಮಾತುಕತೆ ಕೂಡ ಮಾಡಿದ್ದಾರೆ ಹಾಗೆನೇ ಶಿವಲಿಂಗ ಭಾಗ-೨ಕ್ಕೆ ಏನೇನ್ ಸಿದ್ಡತೆ ಬೇಕೋ ಅದನ್ನ ಮಾಡಿ ಅಂತ ಶಿವಣ್ಣ ಖುದ್ದಾಗಿ ಹೇಳಿದ್ದಾರೆ.
ಹಾಗಾದರೆ ಈ ಶಿವಲಿಂಗ-2 ರಲ್ಲೂ ಕೂಡ ದೆವ್ವ ಇರುತ್ತಾ..? ಯಾವ ಕಥೆ ಇರುತ್ತೆ..? ಯಾರು ಯಾರು ಈ ಚಿತ್ರದಲ್ಲಿ ಅಭಿನಯಿಸುತ್ತಾರೆ ಅನ್ನೋದು ಮಾತ್ರಾ ಸೀಕ್ರೆಟ್ ಆಗಿ ಇಟ್ಟಿದ್ದಾರೆ.
POPULAR STORIES :
9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ.! ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ..!
ಸ್ಯಾಂಡಲ್ ವುಡ್ ನಲ್ಲಿ ಅಪ್ಪ ಮಗನ ನಡುವೆ ಪೈಪೋಟಿ ಶುರುವಾಗಲಿದೆ..!
ಐಪಿಎಲ್ ಸೀಸನ್ 9ರಲ್ಲಿ ಪ್ರೇಕ್ಷಕನೇ 3ನೇ ಅಂಪೈರ್ ಅಂತೆ..!
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?