ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ನಾವೂ ಅಂದ ಚಂದವಾಗಿ ಕಾಣಿಸಿಕೊಳ್ಳಬೇಕು ಎಂಬುದು ಎಲ್ಲಾರ ಆಸೆ. ಅದ್ರಲ್ಲೂ ಅಂಗಾಗಳ ಮೇಲೆ ಗಮನ ಹರಿಸುವುದೂ ಗಮನಾರ್ಹ ವಿಷಯ. ಸ್ತನ ಗಾತ್ರಕ್ಕೆ ಇಲ್ಲಿದೆ ಸೂತ್ರ..! ಮುಂದೆ ಓದಿ..
ಸೋಂಪು ಯಾರಿಗೆ ಗೊತ್ತಿಲ್ಲಾ ಹೇಳಿ.. ಪ್ರತಿಯೊಂದು ಮಿಲಿಟರಿ ಹೋಟೆಲ್ನಲ್ಲೂ ಕೊನೆಯಲ್ಲಿ ನಿಮಗೆ ಕೊಡುತ್ತಾರೆ. ಜೀರಿಗೆ ಕಾಳಿನಂತೆ ಸೋಂಪೂ ಆರೋಗ್ಯಕ್ಕೆ ತುಂಬಾ ಸಹಾಯಕ. ಭಾರತೀಯ ಜನರಿಗಂತೂ ಸೋಂಪೆಂದರೆ ವಿಶೇಷ ಪ್ರೀತಿಯಿದೆ. ಊಟವಾದ ಬಳಿಕ ಇದನ್ನು ಸಾಮಾನ್ಯವಾಗಿ ಬಳಸುತ್ತಾರೆ. ಆದ್ರೆ ಈ ಸೋಂಪುನಿಂದ ದೇಹಕ್ಕೆ ಹೆಚ್ಚು ಉಪಯೋಗವಾಗುತ್ತದೆ. ದೇಹಕ್ಕೆ ಬೇಕಾದ ಫೈಬರ್, ಪೊಟ್ಯಾಷಿಯಂ, ಸತು, ಕ್ಯಾಲ್ಸಿಯಂ, ಮ್ಯಾಂಗನೀಸ್, ವಿಟಾಮಿನ್ ಸಿ, ಕಬ್ಬಿಣಾಂಶಗಳು ದೊರೆಯುತ್ತವೆ. ಸೋಂಪು ಕಾಳು ಕೆಟ್ಟ ಉಸಿರಾಟ, ಬಾಯಿ ವಾಸನೆ ನಿವಾರಿಸುತ್ತದೆ. ಫೈಬರ್ ಅಂಶವಿರುವ ಇದು ಸೇವಿಸಿದಲ್ಲಿ ಕೊಲೆಸ್ಟ್ರಾಲ್ ಲೆವೆಲ್ ಸಮಪ್ರಮಾಣದಲ್ಲಿ ಇರುವಂತೆ ಮಾಡುತ್ತದೆ.
ಇದರಲ್ಲಿರುವ ಪೊಟ್ಯಾಷಿಯಂ ರಕ್ತದೊತ್ತಡ ನಿವಾರಿಸುತ್ತದೆ. ಅಷ್ಟೇ ಅಲ್ಲದೇ ಹೆಣ್ಣಿಗೆ ಹೆಚ್ಚಿನ ಅನುಕೂಲವಾಗುತ್ತೆ. ತಾಯಿಯ ಎದೆಹಾಲು ಹೆಚ್ಚಿಸುವುದರ ಜೊತೆಗೆ, ಸ್ತನಗಳ ಬೆಳವಣಿಗೆಗೂ ಸೋಂಪು ಕಾಳು ಸಹಾಯಕವಾಗುತ್ತೆ.