No menu items!
18 C
Munich
Wednesday, August 19, 2026

ಲೈಂಗಿಕ ಕ್ರಿಯೆವೇಳೆ ಸಾಮಾನ್ಯವಾಗಿ ಮಹಿಳೆಯರು ಕಣ್ಣು ಮುಚ್ಚಿಕೊಳ್ಳೋದೇಕೆ ಗೊತ್ತಾ?

Must read

ಸೆಕ್ಸ್ ಬಗ್ಗೆ ಆಸಕ್ತಿ ಅದರ ಬಗ್ಗೆ ಹೆಚ್ಚುಹೆಚ್ಚು ತಿಳಿದುಕೊಳ್ಳಲು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಬಹಿರಂಗವಾಗಿ ಅದ್ರ ಬಗ್ಗೆ ಮಾತನಾಡುವುದಿಲ್ಲ. ಕೆಲವೇ ಕೆಲವು ಮಂದಿ ಮಾತ್ರ ಸೆಕ್ಸ್ ಬಗ್ಗೆ ತಮಗಿರುವ ಅನುಮಾನವನ್ನು ಇತರರ ಜೊತೆ ಚರ್ಚಿಸುತ್ತಾರೆ. ಸಾಮಾನ್ಯವಾಗಿ ಸೆಕ್ಸ್ ವೇಳೆ ಮಹಿಳೆಯರು ಕಣ್ಣು ಮುಚ್ಚಿಕೊಳ್ತಾರೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ.

ಈ ಬಗ್ಗೆ ಸಂಶೋಧನೆ ಕೂಡ ನಡೆದಿದೆ. ತಜ್ಞರ ಪ್ರಕಾರ, ಸೀನುವಾಗ ಹೇಗೆ ಕಣ್ಣು ತೆರೆದಿರಲು ಸಾಧ್ಯವಿಲ್ಲವೋ ಅದೇ ರೀತಿ ಸೆಕ್ಸ್ ವೇಳೆ ಮಹಿಳೆಯರಿಗೆ ಕಣ್ಣು ತೆರೆದಿರಲು ಸಾಧ್ಯವಾಗುವುದಿಲ್ಲವಂತೆ. ಆಗ ಬಿಡುಗಡೆಯಾಗುವ ಹಾರ್ಮೋನ್ ಕಣ್ಣು ಮುಚ್ಚಿಕೊಳ್ಳಲು ಪ್ರೇರೇಪಿಸುತ್ತದೆಯಂತೆ.

ಸೆಕ್ಸ್ ವೇಳೆ ಕಣ್ಣು ಮುಚ್ಚಿಕೊಳ್ಳುವ ಮಹಿಳೆ ಸಂಭೋಗದ ಸಂಪೂರ್ಣ ಸುಖ ಪಡೆಯುತ್ತಾಳಂತೆ. ಸೆಕ್ಸ್ ವೇಳೆ ಕಣ್ಣು ಬಿಟ್ಟುಕೊಂಡಿರುವ ಮಹಿಳೆ ಗಮನ ಸಂಗಾತಿ ಮೇಲೆ ಹೋಗುತ್ತದೆಯಂತೆ. ಆಗ ಆಕೆ ಕ್ಲೈಮ್ಯಾಕ್ಸ್ ತಲುಪಲು ಸಾಧ್ಯವಿಲ್ಲವಂತೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article