ಕಸ ಗುಡಿಸುವ ಕೆಲ್ಸಕ್ಕೂ ಕ್ಯೂನಲ್ಲಿ ನಿಂತ ಡಿಗ್ರಿ ಹೋಲ್ಡರ್ಸ್..!

Date:

ಏನೇ ಪದವಿ ಪಡೆದಿದ್ರೂ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಸೋಕೆ ಆಗೋಲ್ಲ ಅನ್ನೋದಕ್ಕೆ ಈ ಸ್ಟೊರಿಯೇ ಸೂಕ್ತ ನಿದರ್ಶನ ಅನ್ಬೋದು..! ಉತ್ತರ ಪ್ರದೇಶದಲ್ಲಿ ಕಸ ಗುಡಿಸುವ ಕೆಲಸ ಖಾಲಿ ಇದೆ. ಅಲಹಾಬಾದ್‍ನಲ್ಲಿ 119 ಪೋಸ್ಟ್ ಗಳು ಹಾಗೂ ಎಲ್ಲಾ ಜಿಲ್ಲೆಗಳಲ್ಲೂ ತಲಾ 100 ಹುದ್ದೆಗಳು ಖಾಲಿ ಉಳಿದಿವೆ. ಈ ಕೆಲಸಕ್ಕೆ ವಿದ್ಯಾರ್ಹತೆ ಹಿಂದಿ ಓದಲು ಬರೆಯಲು ಬಂದ್ರೆ ಸಾಕು. ಆದ್ರೆ ಸರ್ಕಾರಿ ಹುದ್ದೆ ಎಂಬ ಕಾರಣಕ್ಕಾಗಿಯೋ..? ಅಥವಾ ನಿರುದ್ಯೋಗದ ಸಮಸ್ಯೆಯೋ ಗೊತ್ತಿಲ್ಲ ಈ ಹುದ್ದೆಗಾಗಿ ಬಂದಿರುವ 1.10 ಲಕ್ಷ ಅರ್ಜಿಗಳಲ್ಲಿ ಬಹುತೇಕ ಅರ್ಜಿಗಳೆಲ್ಲವೂ ಎಂಬಿಎ ಹಾಗೂ ಬಿಟೆಕ್ ಪದವೀಧರರು..! ಇನ್ನು ಈಗಾಗ್ಲೇ ಎಎಂಸಿ ಪ್ರತಿ ದಿನ 250 ಅಭ್ಯರ್ಥಿಗಳ ಸಂದರ್ಶನ ನಡೆಸುತ್ತಿದ್ದಾರೆ. ಇವೆಲ್ಲಾ ಮುಗಿಯೋಕೆ ಇನ್ನು 408 ದಿನಗಳು ಬೇಕಾಗುತ್ತೆ ಅನ್ನೋದು ಅವರ ವಾದ. ಅದ್ರಲ್ಲೂ ಪ್ರಾಕ್ಟಿಕಲ್ ಎಕ್ಸಾಮ್ ಬೇರೆ ಇದ್ಯಂತೆ..! ಅಷ್ರಲ್ಲಾಗ್ಲೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಬಂದ್ರೆ ನೇಮಕಾತಿ ಕಥೆ ಅಷ್ಟೆ..! ಅನ್ನುತ್ತಾರೆ ಮುನ್ಸಿಪಾಲ್ ಕಾರ್ಪೋರೇಶನ್ ಅಧಿಕಾರಿಗಳು. ಕಸ ಗುಡಿಸುವ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಬಹುತೇಕ ಮಂದಿ ನಿರುದ್ಯೋಗಿ ಯುವಕರು, ಉನ್ನತ ಶಿಕ್ಷಣ ಪಡೆದವರು. ಕೆಲಸ ಸಿಗದೇ ಚಿಂತೆಯಲ್ಲಿರುವ ಇವರಿಗೆ ಕಸ ಗುಡಿಸುವ ಕೆಲ್ಸ ಆದ್ರೂ ಪರ್ವಾಗಿಲ್ಲ ಅಂತ ಅರ್ಜಿ ಹಾಕಿದ್ದಾರೆ..!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ನಿರೂಪಕಿ..!

ದರ್ಶನ್‍ರನ್ನು ಮದ್ವೆಗೆ ಆಹ್ವಾನ ಮಾಡಿದ್ದೀರಾ ಎಂದು ಕೇಳಿದ ಅಭಿಮಾನಿ: ಯಶ್ ಏನಂದ್ರು ಗೊತ್ತಾ..?

ಮಹಿಳೆಯೊಬ್ಬರ ಕಿವಿಯಿಂದ ಜೀವಂತ ಜಿರಲೆಯನ್ನು ಹೊರತೆಗೆದ ಡಾಕ್ಟರ್..!

ಅಪ್ಪ ಅಮ್ಮನನ್ನು ನೋಡಿಕೊಳ್ಳುವಂತೆ ಗೆಳೆಯನಿಗೆ ಹೇಳಿದ..! ಪ್ರೀತಿಸಿದವಳನ್ನು ಬೇಕಂತಲೇ ದೂರವಿಟ್ಟ..!

ದಕ್ಷಿಣ ಭಾರತದ ಮೊದಲ ನಗದು ರಹಿತ ಗ್ರಾಮ ಯಾವುದು ಗೊತ್ತಾ..?

ಸಂಜನಾ ಐ ಲವ್ ಯೂ ಎಂದ ಪ್ರಥಮ್..! ಆಕೆ ಕೊಟ್ಟ ಉತ್ತರ ಏನು..?

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...