ಬಿಗ್ ಬಾಸ್ ಮನೆಯಿಂದ ಸಂಜನಾ ಔಟ್?

Must read

ಇನೋಸೆಂಟ್ ಅಂದ್ರೆ ಏನು? ಇನೋಸೆಂಟ್ ಅಂದ್ರೆ ಚಿಕ್ಕ ಮಗು ತರ. ಆ್ಯಪಲ್ ಕಟ್ ಮಾಡೋದು ಹೇಗೆ? ಎಂದು ಪ್ರಶ್ನಿಸುವಷ್ಟು ಮುಗ್ದೆ. ತುಂಡುಡುಗೆಯ ಬೆಡಗಿ. ಸೋಮವಾರದಿಂದ ಶನಿವಾರದವರೆಗೆ ಭುವನ್ ಜೊತೆ ಪಿಸು ಪಿಸು, ಗುಸು ಗುಸು..! ಶನಿವಾರ ಕಿಚ್ಚ ಸುದೀಪ್ ಮುಂದೆ ಏನೂ ಆಗಿಲ್ಲ, ಏನೂ ಗೊತ್ತಿಲ್ಲ ಎನ್ನುವ ರೀತಿ ಮಾತಾಡುವ ಜಾಣೆ.
ಭುವನ್ ಗೆ ಅಣ್ಣಾ ಎಂದು ಕರೆಯಬೇಕಾದಾಗ ಭುವನ್ ಪೊನ್ನಣ್ಣ ಎಂದು ಬುದ್ಧಿವಂತಿಕೆ ಮೆರೆದಾಕೆ.
ಇದು ಬಿಗ್ ಬಾಸ್ ಮನೆಯ ಸಂಜನಾ.
ಪೆದ್ದು ಪೆದ್ದಾಗಿ ಮಾತಾನಾಡುತ್ತಾ. ಒಂದಿಷ್ಟು ಮಂದಿ ಅಭಿಮಾನಗಳಿಸಿಕೊಂಡಿರುವ ಸಂಜನಾ ಈ ಬಾರಿ ಬಿಗ್ ಬಾಸ್ ಮನೆಯಿಂದ ಔಟ್ ಅಂತೆ..! ನಾಳೆಯಿಂದ ಬಿಗ್ ಬಾಸ್ ಮನೆಯಲ್ಲಿ ಭುವನ್ ಸ್ವಲ್ಪ ಬೇಜಾರು ಆಗಬಹುದು. ಭುವನ್ ಮತ್ತು ಸಂಜನಾ ರನ್ನು ಒಂದಾಗಕ್ಕೆ ಬಿಡಲ್ಲ ಎಂದು ಶಪತ ಮಾಡಿದ್ದ ಪ್ರಥಮ್ ಮಾತ್ರ ನಿರಾಳ..!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ನಿರೂಪಕಿ..!

ದರ್ಶನ್‍ರನ್ನು ಮದ್ವೆಗೆ ಆಹ್ವಾನ ಮಾಡಿದ್ದೀರಾ ಎಂದು ಕೇಳಿದ ಅಭಿಮಾನಿ: ಯಶ್ ಏನಂದ್ರು ಗೊತ್ತಾ..?

ಮಹಿಳೆಯೊಬ್ಬರ ಕಿವಿಯಿಂದ ಜೀವಂತ ಜಿರಲೆಯನ್ನು ಹೊರತೆಗೆದ ಡಾಕ್ಟರ್..!

ಅಪ್ಪ ಅಮ್ಮನನ್ನು ನೋಡಿಕೊಳ್ಳುವಂತೆ ಗೆಳೆಯನಿಗೆ ಹೇಳಿದ..! ಪ್ರೀತಿಸಿದವಳನ್ನು ಬೇಕಂತಲೇ ದೂರವಿಟ್ಟ..!

ದಕ್ಷಿಣ ಭಾರತದ ಮೊದಲ ನಗದು ರಹಿತ ಗ್ರಾಮ ಯಾವುದು ಗೊತ್ತಾ..?

ಸಂಜನಾ ಐ ಲವ್ ಯೂ ಎಂದ ಪ್ರಥಮ್..! ಆಕೆ ಕೊಟ್ಟ ಉತ್ತರ ಏನು..?

 

- Advertisement -spot_img

More articles

- Advertisement -spot_img

Latest article