Tag: ದಿ ನ್ಯೂ ಇಂಡಿಯನ್ ಟೈಮ್ಸ್

Browse our exclusive articles!

ಅಗಲಿದ ಜೀವದ ಗೆಳತಿಗೆ `ಹ್ಯಾಪಿ ಬರ್ತಡೇ..!’ ಭಾವನಗಳೇ ತುಂಬಿರೋ ಕಣ್ಣೀರು ಹಾಕಿಸೋ ಸ್ಟೋರಿ..!

ಆವಳ್ಯಾಕೋ ಇವತ್ತು ತುಂಬಾ ನೆನಪಾಗ್ತಿದಾಳೆ...ಬೆಳಿಗ್ಗೆ ಏಳೋ ಟೈಮಲ್ಲೇ ಅವಳ ನೆನೆಸಿಕೊಂಡು ಕಣ್ಣೀರು ಕೆನ್ನೆ ಮೇಲೆ ಜಾರಿತ್ತು.! ನಾಳೆ ಅವಳ ಬರ್ತಡೇ, ಅವಳಿಗೆ ರಾತ್ರಿ ಹನ್ನರೆಡು ಗಂಟೆಗೇ ವಿಶ್ ಮಾಡಬೇಕು ಅನ್ಕೊಂಡಿದ್ದೆ, ಫಸ್ಟ್ ವಿಶ್...

ರತನ್ ಟಾಟಾ ಅವರಿಗೇ ಅವಮಾನ ಮಾಡಿತ್ತು ಫೋರ್ಡ್.! ಹತ್ತು ವರ್ಷದಲ್ಲೆ ಹೆಂಗೆ ಉತ್ತರ ಕೊಟ್ಟರು ಗೊತ್ತಾ…?

ಯಾರಿಗೇ ಆಗ್ಲಿ, ಅವಮಾನ ಆದ್ರೆ ಮಾತ್ರ ಸಹಿಸೋಕೆ ಸಾಧ್ಯವೇ ಇಲ್ಲ..! ಅವನು ಕಡುಬಡವನೇ ಆಗ್ಲಿ, ಸಖತ್ ಶ್ರೀಮಂತನೇ ಆಗ್ಲಿ, ಯಾರಾದ್ರೂ ಎದುರಿಗೆ ಕೂತು ಅವಮಾನ ಆಗೋ ತರ ನಾಲ್ಕು ಮಾತಾಡಿಬಿಟ್ರೆ ತಲೆಕೆಟ್ಟು ಹನ್ನರೆಡಾಣೆ...

ಕನ್ನಡಮಲ್ಲಿ… ಸಖತ್ ಫೇಮಸ್ ಅಮೆರಿಕದಲ್ಲಿ…! ಇದು ಉತ್ತರ ಕರ್ನಾಟಕದ ಹುಡುಗನ ಜವಾರಿ ಸ್ಟೈಲ್..!

ಕನ್ನಡದವರು ಅಮೆರಿಕದಲ್ಲಿ ಹೋಗಿ ಸೆಟಲ್ ಆಗೋದು ಹೊಸದೇನೂ ಅಲ್ಲ ಬಿಡಿ..! ಆದ್ರೆ ಅಲ್ಲಿಗೆ ಹೋದ ಮೇಲೂ ಕನ್ನಡವನ್ನು ಮರೆಯದೇ, ಕನ್ನಡವನ್ನು ಅಲ್ಲೂ ಫೇಮಸ್ ಮಾಡೋರ ಸಂಖ್ಯೆ ಸಖತ್ ಕಮ್ಮಿ..! ಆದ್ರೆ ಇಂಜಿನಿಯರ್ ಆಗಿ...

ಮನೆಮನೆಗೆ ಪೇಪರ್ ಹಾಕ್ತಿದ್ದ ಹುಡುಗ, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಟಾಪ್ .3 ! 34 ವರ್ಷದಲ್ಲಿ ಗಳಿಸಿದ್ದು 4027429350000 ರೂಪಾಯಿ..! 

ಆ ಹುಡುಗನಿಗೆ ಅದೆಂತದ್ದೋ ವಿಶೇಷ ಆಸಕ್ತಿ ಇತ್ತು. ಅವನು ಡಿಸೈಡ್ ಮಾಡಿಬಿಟ್ಟಿದ್ದ, `ನಾನು ವಿಶ್ವದ ಶ್ರೀಮಂತರ ಪಟ್ಟಿ ಸೇರಿಯೇ ಸೇರುತ್ತೇನೆ' ಅಂತ..! ಅದರಂತೆಯೇ ಸೇರಿಯೇ ಬಿಟ್ಟರು..! ಆದ್ರೆ ಆ ಹಾದಿ ಅಷ್ಟು ಸುಲಭವಿರಲಿಲ್ಲ....

ವಿಶ್ವೇಶ್ವರ ಭಟ್ ಎಂಬ ಪರಮ ಪತ್ರಕರ್ತರ ಬಗ್ಗೆ…! ದಿಸ್ ಇದು, ದಟ್ ಅದು, `ಭಟ್' ಆದ್ರೆ…!

ಈಗ ನಾನು ಹೇಳೋ ಎರಡು ಮೂರು ಪದಗಳು ಕೇಳಿದ ಕೂಡಲೇ ನಿಮೆಗ ನೆನಪಾಗೋ ವ್ಯಕ್ತಿ ಯಾರು ಅಂತ ಹೇಳಿ...ಮೊದಲನೇ ಪದ, ಕನ್ನಡ ಪತ್ರಿಕೋದ್ಯಮ. ಆಯ್ತಾ..? ಎರಡನೇದು, ವಿಜಯ ಕರ್ನಾಟಕ ಆಯ್ತಾ..? ಮೂರನೇದು, ಕನ್ನಡ...

Popular

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ: ಡಿಕೆ ಸುರೇಶ್

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ:...

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ ಅನೇಕರು...

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – IMD ಮುನ್ಸೂಚನೆ

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ...

ನೌಗಾಮ್ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ – 8 ಪೊಲೀಸರು ಸಾವು, 27ಕ್ಕೂ ಹೆಚ್ಚು ಮಂದಿ ಗಾಯ

ನೌಗಾಮ್ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ – 8 ಪೊಲೀಸರು ಸಾವು,...

Subscribe

spot_imgspot_img