ರಾಜ್ಯದಲ್ಲಿ ಕೋವಿಡ್ ೧೯ ಪ್ರಮಾಣ ಹೆಚ್ಚಾಗ್ತಿರೋ ಹಿನ್ನಲೆ ಇವತ್ತಿಂದ ನೈಟ್ ಕರ್ಪ್ಯೂ ಗೆ ಪೊಲೀಸ್ ಇಲಾಖೆ ಸಿದ್ದತೆ ನೆಡೆದಿದೆ,
ಇಂದು ಮತ್ತೆ ಎಲ್ಲಾ ಡಿಸಿಪಿಗಳ ಜೊತೆ ಭದ್ರತೆ ವಿಚಾರವಾಗಿ ಪೊಲೀಸ್ ಕಮಿಷನರ್ ಚರ್ಚೆ ನೆಡೆಸಿದ್ದು...
ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕೊರೋನ ನೈಟ್ ಕರ್ಫ್ಯೂ ಅಸ್ತ್ರ ಪ್ರಯೋಗಿಸಲು ಮುಂದಾದ ಸರ್ಕಾರ ನಗರಗಳಲ್ಲಿ ಜಾರಿಯಾಗುತ್ತಾ ನೈಟ್ ಕರ್ಫ್ಯೂ ಟಫ್ ರೂಲ್ಸ್..? ಮತ್ತೆ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಳ ಹಿನ್ನಲೆ...