ರೆಡ್ಡಿ ಜಾಮೀನು ಹಗರಣದಲ್ಲಿ ಭಾಗಿಯಾಗಿದ್ದ ಜಡ್ಜ್ ಸಾವು
ಮಾಜಿ ಸಚಿವ ಜನಾರ್ಧನ ರೆಡ್ಡಿ ಜಾಮೀನು ಹಗರಣದಲ್ಲಿ ಶಾಮೀಲಾಗಿದ್ದ ನಿವೃತ್ತ ಜಡ್ಜ್ ಡಿ. ಪ್ರಭಾಕರ ರಾವ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಹೈದರಾಬಾದ್ ನ ಪೂರ್ವ ಮರೇದ್ ಪಳ್ಳಿಯ...
``ಪರೀಕ್ಷೆ ಪಾಸಾಗ್ಲೇಬೇಕು, ಈ ವರ್ಷ ಅಲ್ದಿದ್ರೂ ಮುಂದಿನ ವರ್ಷ ಪರೀಕ್ಷೆ ಪಾಸಾಗಿ ತೋರಿಸಬೇಕು''.
ಪರೀಕ್ಷೆಯಲ್ಲಿ ಪಾಸಾದ ಹುಡುಗರ ಬಾಯಲ್ಲಿ ಬರುವ ಕಾಮನ್ ಡೈಲಾಗ್ ಇದು. ಕೆಲ ಹುಡುಗರು ಪರೀಕ್ಷೆಯಲ್ಲಿ ಡುಮ್ಕಿ ಹೊಡೆದು, ಹೊಡೆದು ಕೊನೆಗೆ...
ವೈದ್ಯರು ರೋಗಿಗಳ ಪಾಲಿನ ದೇವರು, ಸಾವಿನ ಅಂಚಿನಲ್ಲಿದ್ದವರಿಗೆ, ಕಾಯಿಲೆ ಬಿದ್ದವರಿಗೆ ಮರುಜನ್ಮ ನೀಡುವುದರಿಂದ ಅವರನ್ನು `ವೈದ್ಯೋ ನಾರಾಯಣೋ ಹರಿ' ಎಂದೂ ಕರೆಯುತ್ತಾರೆ. ಅದೇ ರೀತಿ ವೈದ್ಯರು ಅದೆಷ್ಟೋ ಜನರಿಗೆ ಜೀವ ಭಾಗ್ಯ ನೀಡಿದ್ದಾರೆ....
ಆಕೆ ವರದಕ್ಷಿಣೆ ಎಂದರೆ ಕೆರಳುತ್ತಾಳೆ. ವರದಕ್ಷಿಣೆ ಕೊಡುವುದು, ತೆಗೆದುಕೊಳ್ಳುವುದು ಮಹಾನ್ ಅಪರಾಧ ಎನ್ನುತ್ತಾಳೆ. ಆದ್ದರಿಂದ ತನ್ನ ಮದುವೆ ಯಾವುದೇ ಖರ್ಚಿಲ್ಲದೇ ನಡೆಯಬೇಕು ಎಂಬುದು ಆಕೆಯ ಆಸೆಯಾಗಿತ್ತು. ಆದರೆ ಆಕೆಯನ್ನು ನೋಡಿದ ಗ್ರಾಮಸ್ಥರು, ವರದಕ್ಷಿಣೆ...
ಒಂದು ದಿನಕ್ಕೆ ಎರಡ್ಮೂರು ಮೊಟ್ಟೆ ತಿನ್ನಬಹುದು. ಅಬ್ಬಬ್ಬಾ ಅಂದರೆ ಐದಾರು ಮೊಟ್ಟೆಗಳನ್ನೂ ತಿನ್ನಬಹುದು. ಜಿಮ್ ಮಾಡಿ, ದೇಹ ಹುರಿಗೊಳಿಸುವವರು 10 ಮೊಟ್ಟೆ ತಿನ್ನಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಇದ್ದಾನೆ. ಈತನ ಕೆಲಸವೇ ಜಿಮ್...