ಜಲ್ಲಿಕಟ್ಟು ಪ್ರಸಿದ್ದ ಕ್ರೀಡಾ ಹಬ್ಬವಾಗಿದ್ದು ತಮಿಳುನಾಡಿನ ಮಧುರೈ ಬಳಿ ಇರುವ ಅಂಗನಲ್ಲೂರಿನಲ್ಲಿ ಆಯೋಚಿಸಲಾಗಿತ್ತು.. ನಿಮಗೆಲ್ಲ ಗೊತ್ತಿರುವ ಹಾಗೆ ಹೋರಿಯೊಂದನ್ನ ಬಿಟ್ಟು ಅದನ್ನ ಹಿಡಿಯುವ ಕ್ರೀಡೆ ಇದಾಗಿದ್ದು, ಪ್ರಾಣಕ್ಕೆ ಆಪತ್ತು ಬರುವ ಸನ್ನಿವೇಶವು ಅಧಿಕವಾಗಿರುತ್ತೆ.. ಆದರೆ ಈ ಜಲ್ಲಿಕಟ್ಟುವಿನಲ್ಲಿ ಯುವ ಜನತೆ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ.. ಜೊತೆಗೆ ತಮ್ಮ ಶಕ್ತಿಯನ್ನ ಮೀರಿ ತನ್ನೆಡೆ ನುಗ್ಗುವ ಹೋರಿಯ ಕೊಂಬನ್ನ ಹಿಡಿದು ನಿಲ್ಲಿಸುವ ಪ್ರಯತ್ನವನ್ನ ಮಾಡುತ್ತಾರೆ…
ಹೀಗೆ ನಡೆದ ಜಲ್ಲಿಕಟ್ಟುವಿನಲ್ಲಿ ತುಂಬಾ ಹಾಸ್ಯಾಸ್ಪದ ಘಟನೆ ನಡೆದಿದ್ದು, ಅದು ಮೊಬೈಲ್ ನಲ್ಲಿ ಸೆರೆಯಾಗಿದೆ.. ಹೋರಿಯನ್ನ ಹಿಡಿಯಲು ಬಂದು ಯುವಕನ ಜಡ್ಡಿಯನ್ನ ಕಿತ್ತು ಸಾವಿರಾರು ಜನ ಮಧ್ಯೆ ನಗ್ನ ಮಾಡಿ, ಹೋರಿ ಅದೇ ಜಡ್ಡಿಯೊಂದಿಗೆ ಓಡಲು ಶುರು ಮಾಡಿದೆ.. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಹೇಗಿದೆ ಅಂತ ನೀವು ನೋಡಿ..