ಉಡುಪಿಯಲ್ಲಿ ತಪ್ತಮುದ್ರಾಧಾರಣೆ; ಶೀರೂರು ಶ್ರೀಗಳ ನೆನಪಲ್ಲಿ ಭಕ್ತರು

Date:

ಇಂದು ತಪ್ತಮುದ್ರಾಧಾರಣೆ, ಅಗಲಿದ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ನೆನಪಲ್ಲಿ ಭಕ್ತರಿದ್ದಾರೆ.

ಶ್ರೀಗಳು ದೈಹಿಕವಾಗಿ ದೂರವಾಗಿದ್ದಾರೆ. ಅವರು ನಿಗೂಢ ಸಾವನ್ನಪ್ಪಿ 5 ದಿನ ಕಳೆದಿದೆ. ಆದರೆ, ಭಕ್ತರ ಮನದಂಗಳದಲ್ಲಿ ಚಿರಾಯು ಆಗಿ ಉಳಿದಿದ್ದಾರೆ.

ತಪ್ತಮುದ್ರಾಧಾರಣೆ ಯ ಈ ದಿವಸವಂತೂ ಭಕ್ತರಿಗೆ ಶ್ರೀಗಳ ನೆನಪು ತುಂಬಾನೇ ಕಾಡುತ್ತದೆ.
ಮುದ್ರಾಧಾರಣೆ ಅಂದೊಡನೆ ಉಡುಪಿಯಲ್ಲಿ ಮೊದಲು ನೆನಪಾಗುವುದೇ ಶೀರೂರು ಶ್ರೀಗಳು. ಎಲ್ಲಾ ಮಠಗಳಿಗಿಂತ ಮೊದಲು ಶೀರೂರು ಮಠದಲ್ಲಿ ಮುದ್ರಾಧಾರಣೆ ಶುರುವಾಗ್ತಿತ್ತು.
ಶಾಲಾ-ಕಾಲೇಜು ಮಕ್ಕಳಿಗೆ, ಕೆಲಸಕ್ಕೆ ಹೋಗುವವರಿಗೆ ತೊಂದ್ರೆ ಆಗ್ಬಾರ್ದು ಅಂತ ಶೀರೂರು ಶ್ರೀ ಬೇರೆ ಮಠಗಳಿಗಿಂತ ಮೊದಲೇ ಮುದ್ರಾಧಾರಣೆ ನಡೆಸುತ್ತಿದ್ದರು.
ಈ ಬಾರಿ ಶ್ರೀ ಮಠದಲ್ಲಿ ನೀರವ ಮೌನ. ಮಠ ತಣ್ಣಗಾಗಿದೆ. ಮಠವನ್ನು ಪೊಲೀಸರು ಸುಪರ್ಧಿಗೆ ತಗೊಂಡು ತನಿಖೆ ನಡೆಸ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಜಾಗತಿಕವಾಗಿ...

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್!

ಆಟೋಗೆ ಕಸ ನೀಡದೇ ನಿರ್ಲಕ್ಷ್ಯ ತೋರಿದ ಬೆಂಗಳೂರಿಗರಿಗೆ ನೋಟಿಸ್! ಬೆಂಗಳೂರು:- ಆಟೋಗೆ ಕಸ...