ಮೈಸೂರಿನ ದಿ ಗ್ರೇಟ್ ಸಮೋಸ ಮ್ಯಾನ್..! ಇವನ ಲೈಫಿನ ಸ್ಟೋರಿ ಅದೆಂಥಾ ಅದ್ಭುತ..!

Date:

ಅದೆಷ್ಟೋ ಬಡಪಾಯಿಗಳು ಹೊಟ್ಟೆ ಹೊರೆಯುವುದಕ್ಕಾಗಿ ದೂರದೂರಿನಿಂದ ಬಂದು ಕರ್ನಾಟಕದಲ್ಲಿ ನೆಲೆ ಕಂಡುಕೊಂಡಿವೆ. ಕರ್ನಾಟಕದಲ್ಲಿ ಪ್ರತಿನಿತ್ಯ ಸಾವಿರಾರು ಜನರ ಹೊಟ್ಟೆ ತುಂಬಿಸಿ ತಮ್ಮ ಸಂಸಾರಕ್ಕೆ ಒಂದು ದಾರಿಯನ್ನೂ ತೋರಿಸಿವೆ. ಅಂತಹ ಒಬ್ಬ ಯುವಕ ಮೈಸೂರಿನಲ್ಲಿದ್ದಾನೆ. ಅವನು ಬಿಹಾರದಿಂದ ಕರ್ನಾಟಕಕ್ಕೆ ಬಂದು ಸಮೋಸ ಮಾರುತ್ತಾ ಜೀವನ ದೂಡುತ್ತಿದ್ದಾನೆ. ಇಷ್ಟಕ್ಕೂ ಆತನ ಕಥೆ ಏನು ಗೊತ್ತಾ..? ನೀವೇ ನೋಡಿ.
ಅವನು ಪಂಕಜ್ ಕುಮಾರ್ ಅಂತ.. ವಯಸ್ಸು ಸುಮಾರು 23ರಿಂದ 24 ಅನ್ಸುತ್ತೆ. ಆತ ಮೈಸೂರು ರೈಲ್ವೇ ಸ್ಟೇಷನ್ನಲ್ಲಿ ಸಮೋಸ ಮಾರುತ್ತಾನೆ. ಆತನ ಬಳಿ ಸಿಗುವ ಸಮೋಸ ರುಚಿಯಾಗಿರುತ್ತದೆ. ಅಲ್ಲದೇ 10 ರೂಪಾಯಿಗೆ 2 ಸಮೋಸವನ್ನೂ ನೀಡುತ್ತಾನೆ. ಹಸಿದ ಹೊಟ್ಟೆಗೆ, ಅದರಲ್ಲೂ 10 ರೂಪಾಯಿಗೆ ಇದಕ್ಕಿಂತ ಹೆಚ್ಚಿನದು ಏನು ಸಿಗುತ್ತದೆ ನೀವೇ ಹೇಳಿ..? ಅಲ್ಲದೇ ಈ ಸಮೋಸ ಆಲೂಗಡ್ಡೆಯಿಂದ ಮಾಡಿದ್ದು, ರುಚಿಯಾಗಿಲ್ಲದಿದ್ದರೆ ಹಣವನ್ನೇ ನೀಡಬೇಡಿ ಎಂದು ಸವಾಲ್ ಹಾಕುತ್ತಾನೆ ಪಂಕಜ್.

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಬೆಳಗ್ಗೆಯೇ ಸೈಕಲ್ ಏರಿ ಆ ಕಡೆಗೊಂದು ಈ ಕಡೆಗೊಂದು ಬಕೆಟ್ ಗಳಲ್ಲಿ ಸಮೋಸ ಮತ್ತಿತರೆ ಆಹಾರ ಸಾಮಾಗ್ರಿಗಳನ್ನು ತುಂಬಿಕೊಂಡು ಕಡಿಮೆ ದರದಲ್ಲಿ ಮಾರುವ ಪಂಕಜ್ನ ಪರಿಶ್ರಮ ಎಂಥವರಿಗೂ ಇಷ್ಟವಾಗದೇ ಇರದು. ಅಚ್ಚರಿ ಏನೆಂದರೆ ಸುಮಾರು 2500 ಕಿಲೋ ಮೀಟರ್ಗಳನ್ನು ಪ್ರಯಾಣಿಸಿ ಬಂದಾಗ ಪಂಕಜ್ನ ವಯಸ್ಸು ಕೇವಲ 12. ಅಲ್ಲಿಂದ ಇಲ್ಲಿಯವರೆಗೆ ಒಮ್ಮೆಯೂ ಕೂಡಾ ಮನೆಗೆ ಹೋಗಿಲ್ಲ. ಇದರಿಂದ ಬಹುಶಃ ಆತನ ಮನೆಯವರು ಇವನನ್ನು ಮರೆತರೋ ಏನೋ ಎಂಬ ಭಾವನೆ ಮೂಡುವುದು ಸಹಜ.
ನಿಮ್ಮೂರಿಗೆ ಯಾವಾಗ ಹೋಗುವುದು ಅಂತ ಕೇಳಿದರೆ, `ನಾನು ಬಂದಾಗ ಒಂದು ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಸಮೋಸ ಮಾರುತ್ತಾ ಸ್ವ ಉದ್ಯೋಗ ಮಾಡುತ್ತಿದ್ದೀನಿ. ನಾನು ದುಡಿದ ಹಣವನ್ನು ಮನೆಗೆ ಕಳುಹಿಸುತ್ತೇನೆ. ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ಆದರೆ ನಾನು ಮನೆಗೆ ಹೋಗಬೇಕೆಂದರೆ ಕನಿಷ್ಟ ನಾಲ್ಕಾರು ದಿನದ ಸಂಬಳವನ್ನಾದರೂ ವೇಸ್ಟ್ ಮಾಡಬೇಕಾಗುತ್ತದೆ. ಅದನ್ನು ಮನೆಗೆ ಕಳುಹಿಸಿದರೆ ಉಪಯೋಗವಾಗುತ್ತಲ್ವಾ..? ಅಲ್ಲದೇ ಮನೆಗೆ ಹೋದರೆ ಅಷ್ಟೂ ದಿನದ ಕೆಲಸ ನಿಲ್ಲುತ್ತೆ. ಅದು ನನಗೆ ಇಷ್ಟವಿಲ್ಲ’ ಅಂತಾನೆ ಪಂಕಜ್.
ಬೀದಿ ಬದಿ ವ್ಯಾಪಾರ ಮಾಡುತ್ತಾ ಜೀವನ ಕಂಡುಕೊಂಡಿರುವ ಪಂಕಜ್, ಎಂಥವರಿಗೂ ಇಷ್ಟವಾಗದೇ ಇರಲ್ಲ. ಆದರೆ ಕೆಲವರು ಫೈವ್ ಸ್ಟಾರ್ ಹೋಟೆಲ್ಗಳಿಗೆ ಹೋಗಿ ದುಬಾರಿ ವೆಚ್ಚದಲ್ಲಿ ಕಡಿಮೆ ತಿಂದು ಬರುವವರಿದ್ದಾರೆ. ಆದರೆ `ಕಾಸಿಗೆ ತಕ್ಕಂತೆ ಕಜ್ಜಾಯ’ ನೀಡುವ ಪಂಕಜ್ ಬಳಿ ತಿಂದರೆ ಎಷ್ಟೋ ಬಡ ಕುಟುಂಬಗಳಿಗೆ ಉಪಯೋಗವಾಗುತ್ತಲ್ಲವೇ..?

  • ರಾಜಶೇಖರ ಜೆ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

ಶಿವಣ್ಣ ಆರಾಮಾಗಿದ್ದಾರೆ…ಡೋಂಟ್ ವರಿ..!

ಬಿಯರ್ ಬಾಟಲ್ ಗಳ ಮುಚ್ಚಳ ತೆಗೆದ ಹೆಲಿಕಾಪ್ಟರ್..!

ವಿಷ ಕುಡಿದು ಪ್ರೀತಿ ಉಳಿಸಿಕೊಂಡವರ ಕಥೆ..! ಅಷ್ಟಕ್ಕೂ ಅವರು ವಿಷ ಕುಡಿದಿದ್ದು ಯಾಕೆ ಗೊತ್ತಾ..?

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

ಭಾರತದ ಇತಿಹಾಸ ಹಾಗೂ ಅಪೂರ್ವ ಸಾಧನೆಯನ್ನು ತೋರಿಸೋ ಅದ್ಭುತ ಸ್ಯಾಂಡ್ ಆರ್ಟ್.!

ಪಳಪಳನೆ ಹೊಳೆಯುವ ಕೂದಲಿಗಾಗಿ ಕೋಕ ಕೋಲಾ ಬಳಸಿ..!

“ಜುಕರ್ ಬರ್ಗ್”, “ಸ್ಟೀವ್ ಜಾಬ್ಸ್” ರಂತಹ ಉದ್ಯಮಿಗಳ ಯಶಸ್ಸಿಗೆ ಭಾರತದ ದೇವರೇ ಕಾರಣ..!

ಭಾರತೀಯರು ನೋಡಬೇಕಾದ ಭಾರತೀಯರ ವೀಡಿಯೋ..!

ಸಲ್ಮಾನ್ ಖಾನ್ ಹಾಗೂ ಪ್ರೇಮ್ ಗೂ ಎನ್ ಸಂಬಂಧ ಗೊತ್ತಾ…? ಇಲ್ಲಿದೆ ಸಲ್ಮಾನ್ ಪ್ರೇಮ್ ಕಹಾನಿ..

ನೀವು ತಿಳಿದುಕೊಳ್ಳಲೇಬೇಕಾದ ಕಂಪ್ಯೂಟರ್ ಟ್ರಿಕ್ಸ್..!

ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ಅಬ್ಬಾ…! ಈ ಪುಟ್ಟಬಾಲಕಿ ಅದೆಂಥಾ `ಹುಲಿಡ್ಯಾನ್ಸ್’ ಮಾಡ್ತಾಳೆ..!

ಇಂಡೋ-ಪಾಕ್ ವಾರ್ ಮತ್ತೇ ನಡೆಯಿತು..! ಯುದ್ದ ನಡೆದಿದ್ದು ಎಲ್ಲಿ ಗೊತ್ತಾ..?

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

 

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...