ನೀವು ಪ್ರೀತಿಯಿಂದ ಬೆಳೆಸುತ್ತಿರುವ ‘ದಿ ನ್ಯೂ ಇಂಡಿಯನ್ ಟೈಮ್ಸ್’ ಒಂದು ವರ್ಷದ ಹುಟ್ಟುಹಬ್ಬವನ್ನು ಆಚರಿಸಿತು. ಇದೇ ಸಂದರ್ಭದಲ್ಲಿ ಪೋರ್ಟಲ್ ನ ಇಂಗ್ಲೀಷ್ ಅವತರಣಿಕೆ ಕೂಡ ಬಿಡುಗಡೆ ಮಾಡಲಾಯಿತು. ಈ ಅವಿಸ್ಮರಣೀಯ ಕ್ಷಣವನ್ನು ನಟರಾದ ಶ್ರೀ ಮುರುಳಿ, ವಿಜಯ ರಾಘವೇಂದ್ರ, ತಿಲಕ್, ನಟಿ ನಿಧಿಸುಬ್ಬಯ್ಯ ಮತ್ತಷ್ಟು ಚಂದಗಾಣಿಸಿದರು.
‘ಸಮಯ’ ಸುದ್ದಿವಾಹಿನಿಯ ಮುಖ್ಯಸ್ಥರಾದ ಜಯಪ್ರಕಾಶ್ ಶೆಟ್ಟಿ
ಸಂಸ್ಥೆಯ ಮಾಲೀಕರಾದ ರಘು ಭಟ್, ಸಂಪಾದಕರಾದ ಕೀರ್ತಿ ಶಂಕರಘಟ್ಟ ಮತ್ತಿತರರು ಉಪಸ್ಥಿತರಿದ್ದರು.
ಹತ್ತು ಹಲವು ಮಾಧ್ಯಮ ಮಿತ್ರರು, ಗೆಳೆಯರು, ಹಿತೈಷಿಗಳು ಸಂಭ್ರಮವನ್ನು ಇಮ್ಮಡಿಗೊಳಿಸಿದರು.
ಓದುಗರೇ ನಿಮ್ಮಿಂದಲೇ ನಾವು.ನಿಮ್ಮ ಪ್ರೋತ್ಸಾಹ ಸದಾ ಇರಲಿ.
ಇಂತಿ ನಿಮ್ಮ : ದಿ ನ್ಯೂ ಇಂಡಿಯನ್ ಟೈಮ್ಸ್ ಬಳಗ
ದಿ ನ್ಯೂ ಇಂಡಿಯನ್ ಟೈಮ್ಸ್ ಮೊದಲ ವಾರ್ಷಿಕೋತ್ಸವ
Date: