TRP ರೇಸ್ ನಲ್ಲಿ ಯಾವ್ಯಾವ ನ್ಯೂಸ್ ಚಾನೆಲ್, ಯಾವ್ಯಾವ ಸ್ಥಾನದಲ್ಲಿದೆ ಗೊತ್ತಾ..?
ನ್ಯೂಸ್ ಚಾನೆಲ್ ಗಳ ಹಣೆ ಬರಹ ಪ್ರತಿವಾರ ಬದಲಾಗುತ್ತ ಇರುತ್ತದೆ.. ಯಾಕಂದ್ರೆ ಪ್ರತಿ ವಾರದ ಗುರುವಾರದಂದು ಒಂದು ವಾರದ ಚಾನೆಲ್ ಗಳ ರೇಟಿಂಗ್ ಪಟ್ಟಿ ಬಿಡುಗಡೆಯಾಗುತ್ತಿದೆ.. ಹೀಗಾಗೆ ಇಂದಿನ ರೇಟಿಂಗ್ ರೇಸ್ ನಲ್ಲಿ ಎಂದಿನಂತೆ Tv 9 ನಂಬರ್ ಸ್ಥಾನವನ್ನ ಪಡೆದುಕೊಂಡಿದೆ… 134 ಜಿಆರ್ಪಿ ಪಡೆದುಕೊಂಡು ತನ್ನ ಸ್ಥಾನವನ್ನ ಹಾಗೆ ಭದ್ರವಾಗಿ ಇಟ್ಟುಕೊಂಡಿದೆ…
ಇನ್ನುಳಿದಂತೆ ಪಬ್ಲಿಕ್ ಟಿವಿ 76 ( 2ನೇ ಸ್ಥಾನ), ಸುವರ್ಣ ನ್ಯೂಸ್ 65 ( 3ನೇ ಸ್ಥಾನ), ನ್ಯೂಸ್ 18 ಕನ್ನಡ 46( 4 ನೇ ಸ್ಥಾನ), ದಿಗ್ವಿಜಯ ನ್ಯೂಸ 28 ಜಿಆರ್ ಪಿಯನ್ನ ಪಡೆದು 5 ಸ್ಥಾನದಲ್ಲಿದೆ.. ಇನ್ನೂಳಿದಂತೆ, ಬಿ ಟಿವಿ 18, ಟಿವಿ5 14, ಪ್ರಜಾ ಟಿವಿ 15, ರಾಜ್ ನ್ಯೂಸ್ 7, ಕಸ್ತೂರಿ ನ್ಯೂಸ್ 7, ನ್ಯೂ ಎಕ್ಸ್ ಕನ್ನಡ 5 ಜಿಆರ್ ಪಿಯೊಂದಿಗೆ ನಂತರದೆ ಸ್ಥಾನಗಳಲ್ಲಿವೆ.\