ಟಿಪ್ಪು ಬೇಸಿಗೆ ಅರಮನೆ ಬಂದ್

admin
0 Min Read

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಹಿನ್ನೆಲೆ ಪ್ರವಾಸಿ ತಾಣವಾದ ಟಿಪ್ಪು ಬೇಸಿಗೆ ಅರಮನೆ ಬಂದ್ ಮಾಡಲಾಗಿದೆ. ಸಂಕೀರ್ತನಾ ಯಾತ್ರೆ ಸಾಗುವ ಮಾರ್ಗ ಮಧ್ಯೆ ಇರುವ ಟಿಪ್ಪು ಬೇಸಿಗೆ ಅರಮನೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂದ್ ಮಾಡಲಾಗಿದೆ.

ಪ್ರಮುಖ ಪ್ರವಾಸಿ ತಾಣಗಳಲ್ಲಿ ಟಿಪ್ಪು ಬೇಸಿಗೆ ಅರಮನೆ ಕೂಡ ಒಂದಾಗಿದ್ದು, ಇಂದು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನ ಟಿಪ್ಪು ಬೇಸಿಗೆ ಅರಮನೆ ಮುಂದೆ ಬ್ಯಾರಿಕೇಡ್ ಹಾಕಿ‌ ಪೊಲೀಸರು ಬಿಗಿ ಭದ್ರತೆ ಮಾಡಿದ್ದಾರೆ.

Share This Article
Leave a Comment