ನ್ಯೂಸ್… ನ್ಯೂಸ್.. ನ್ಯೂಸ್.. ಇದು ಮೀಡಿಯಾ ಮಂದಿಗೆ ಗುಡ್ ನ್ಯೂಸ್ !

Date:

ಚಿಕ್ಕ ಸಮಸ್ಯಯಿಂದ ಹಿಡಿದು ದೊಡ್ಡ ಹಗರಣಗಳು. ರಾಜಕೀಯದಿಂದ ಹಿಡಿದು ಬಣ್ಣದ ಲೋಕದ ಕಂಪ್ಲೀಟ್ ನ್ಯೂಸ್. ಹೀಗೆ ಈ ಸುದ್ದಿಗಳನ್ನ ಬಿತ್ತರಿಸುವುದರಲ್ಲಿ ಮಾಧ್ಯಮಗಳು ಬ್ಯೂಸಿ ಆಗಿರುತ್ತವೆ. ಇಷ್ಟು ಇಷ್ಟಪಟ್ಟು-ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಗಳನ್ನ ಗುರುತಿಸಿ, ಅವರಿಗೆ ಸನ್ಮಾಸುವ ಸಮಯ ಮತ್ತೆ ಬಂದಿದೆ.

ಎಸ್ ಟಿಎನ್ಐಟಿ ಮೀಡಿಯಾ ಅವಾರ್ಡ್-7 ಮತ್ತೆ ಬರ್ತಿದೆ. ಸತತ ಆರು ವರ್ಷಗಳಿಂದ ಸಾಧಕರಿಗೆ ಪ್ರಶಸ್ತಿ ಕೊಡುತ್ತ ಬಂದಿರುವ ಟಿಎನ್ಐಟಿ ಈ ಬಾರಿ ಹೊಸ ಆಲೋಚನೆಯೊಂದಿಗೆ ಬರುತ್ತಿದೆ. ಇಲ್ಲಿ ಹೊಸ ವಿಚಾರ ಏನಂದ್ರೆ , ಪ್ರತಿ ಬಾರಿ ಕರ್ನಾಟಕ ಪ್ರತಿಷ್ಠಿತ ವಾಹಿನಿಗಳಿಗೆ ಮಾತ್ರ ಈ ಅವಾರ್ಡ್ ಕೊಡಲಾಗುತ್ತಿತ್ತು. ಪ್ರಪ್ರಥಮ ಬಾರಿ ಸೌತ್ ಇಂಡಿಯಾ ಮೀಡಿಯಾಗಳಿಗೆ ಅವಾರ್ಡ್ ಕೊಡಲಾಗುತ್ತಿದೆ. ಅತೀ ದೊಡ್ಡ ಮಟ್ಟದ ಕಾರ್ಯಕ್ರಮ. ಮೈನವಿರೇಳಿಸುವ ಕ್ಷಣಗಳ ಹೂರಣ. ಸುಂದರ ಸಂಜೆಯ ಸವಿನೆನಲಿನ ಬುತ್ತಿ ಸವಿಯಲು ಸಿದ್ದರಾಗಿ. ಇದು ನ್ಯೂ ಇಂಡಿಯನ್ ಟೈಮ್ಸ್ ನ ಹೊಸ ಹೆಜ್ಜೆ.

ಇನ್ನೂ ಈ ಬಾರಿ ಯಾರ್ಯಾರ ಮುಡಿಗೆ ಯಾವ ಅವಾರ್ಡ್ ಸೇರಲಿದೆ. ದಿ ಬೇಸ್ಟ್ ಆ್ಯಂಕರ್ , ಬೇಸ್ಟ್ ವಾಯ್ಸ್ ಓವರ್ ಆರ್ಟಿಸ್ಟ್ ಯಾರು ? ಅತೀ ಕಡಿಮೆ ಸಮಯದಲ್ಲಿ ಜನರ ಮನವನ್ನ ಗೆದ್ದ ವಾಹಿನಿ ಯಾವುದು ? ಹೀಗೆ ಹತ್ತು ಹಲವು ವಿಭಾಗಗಳಲ್ಲಿ ತಮ್ಮದೆ ಆದ ಛಾಪು ಮೂಡಿಸಿದ ಸಾಧಕರನ್ನ ಗುರುತಿಸುತ್ತ, ಪ್ರೋತ್ಸಾಹಿಸುತ್ತ ನಿಮ್ಮ ಪ್ರಶ್ನೆಗೆ ಅತಿ ಶೀಘ್ರದಲ್ಲಿ ಉತ್ತರ ಕೊಡುತ್ತೇವೆ. ಇನ್ನೂ ದಿ ನ್ಯೂ ಇಂಡಿಯನ್ ಟೈಮ್ಸ್ ಮೀಡಿಯಾ ಅವಾರ್ಡ್ ದಿನಾಂಕ, ಸಮಯ, ಸ್ಥಳದ ಬಗ್ಗೆ ಸಂಪೂರ್ಣ ವಿವರ ಕೊಡುತ್ತೇವೆ ಕಾಯ್ತಾಯಿರಿ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...