ಮೊನ್ನೆ ಭಾನುವಾರ ಎರ್ನಾಕುಲಂ-ಕೋಲ್ಕತಾಕ್ಕೆ ಹೋಗುವ ಡುರೊಂಟೋ ಎಕ್ಸ್ಪ್ರೆಸ್ ರೈಲಿನಲ್ಲಿ ಟಾಯ್ಲೆಟ್ ನೀರಿನಿಂದ ತಯಾರಿಸಲಾದ ಟೊಮಾಟೋ ಸೂಪ್ ಅನ್ನು ಸರ್ವೆ ಮಾಡಲಾಗುತ್ತೆ ಎಂದು ದೂರು ದಾಖಲಾಗಿದೆ. ಈ ರೂಟ್ನಲ್ಲಿ ದಿನಕ್ಕೆ ಸಾವಿರಾರು ಜನರು ಓಡಾಡುತ್ತಾರೆ. ಸ್ಟೇಷನ್ ಗಳಲ್ಲಿ ರೈಲು ನಿಂತಾಗ ಹಾಗೂ ರೈಲಿನಲ್ಲಿ ಬನ್ನು, ಟೋಸ್ಟ್ ಜೊತೆ ಟೊಮಾಟೋ ಸೂಪ್ ಅನ್ನು ಅಲ್ಲಿನ ಜನರು ಸವಿಯುತ್ತಾರೆ.
ಆದರೆ ಆ ಜನರು ಬೆಚ್ಚಿಬೀಳುವುದು ಮಾತ್ರವಲ್ಲ, ವಾಂತಿ ಮಾಡಿಕೊಳ್ಳುವ ವರದಿಯೊಂದು ಈಗ ಬಂದಿದೆ. ಅಲ್ಲಿನ ಹೊಟೆಲ್, ಕ್ಯಾಂಟಿನ್ ಗಳಲ್ಲಿ ನೀರಿನ ಕೊರತೆ, ಇನ್ನಿತರೆ ಕಾರಣಗಳಿಂದ ಟೊಮಾಟೋ ಸೂಪ್ ಅನ್ನು ಟಾಯ್ಲೆಟ್ ನೀರಿನಲ್ಲಿ ತಯಾರಿಸಲಾಗುತ್ತಂತೆ. ಅಂದರೇ ಇಲ್ಲಿಯವರೆಗೆ ಸಾಕಷ್ಟು ವರ್ಷಗಳಿಂದ ಜನರು ಸವಿಯುತ್ತಿರುವ ಟೊಮಾಟೋ ಸೂಪಲ್ಲಿ ಟಾಯ್ಲೆಟ್ ನೀರು, ಇನ್ನತರೆ ಕಲ್ಮಶ ಇದೆ ಅಂದಂಗಾಯ್ತು. ಅದನ್ನು ನೆನೆಸಿಕೊಂಡು ವಾಂತಿ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಜನರ ಆರೋಗ್ಯದ ಜೊತೆ ಆಟವಾಡಿ ಅಸಹ್ಯವನ್ನು ತಿನ್ನಿಸಿದವರ ವಿರುದ್ಧ ಜನರು ತಿರುಗಿಬೀಳಬೇಕು. ಅವರಿಗೆ ತಕ್ಕಪಾಠ ಕಲಿಸಬೇಕು.
POPULAR STORIES :
ಅಸಲಿಗೆ ನಿನ್ನ ಹೆಸರೇ ತಿಳಿದಿಲ್ಲ! ಒಲವಿನ ವಿಳಾಸದಿ, ಸಹನಾ ಎಂಬ ಹೆಸರಿಗೆ ಪತ್ರ ತಲುಪಲಿದೆ!
ನಮ್ಮ ಬೆಂಗಳೂರಿನ ಬಗ್ಗೆ ಒಂದು ಕಿರಿಕ್ ವೀಡಿಯೋ ಸಾಂಗ್…
ಆ ಮ್ಯಾಚ್ ನ ಸೋಲಿಸಲೇಬೇಕು ಅಂತಾ ಕಣಕ್ಕಿಳಿದಿದ್ರು ನಯನ್ ಮೊಂಗಿಯಾ- ಪ್ರಭಾಕರ್..!
ವಿಚಿತ್ರ ಬೌಲಿಂಗ್ ಶೈಲಿ..! ತಬ್ಬಿಬ್ಬಾಗ್ತಾರೆ ಬ್ಯಾಟ್ಸ್ ಮೆನ್ ಗಳು..!
ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?
ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!
70 ವರ್ಷದ ಕುರುಡು ಅಜ್ಜಿಗೆ ಕಣ್ಣುಬಂತು..!? ವಿಜ್ಞಾನವನ್ನೇ ಬೆಚ್ಚಿಬೀಳಿಸಿದ ಘಟನೆ..!
ಹಾಸನ ಸೂಸೈಡ್ ಕೇಸ್ಗೆ ಟ್ವಿಸ್ಟ್..! ಅವನ ಸಾವಿಗೆ ಕಾರಣವಾಗಿದ್ದು `ಪ್ರೇಯಸಿ’ ರೂಪದ ಅತ್ತಿಗೆ..!