ಕ್ರಿಕೆಟ್ ಜ್ವರಕ್ಕೆ ಬಳಲಿ ಬೆಂಡಾಗದವರೇ ಇಲ್ಲ. ಅಷ್ಟರಮಟ್ಟಿಗೆ ಕ್ರಿಕೆಟ್ ಹುಚ್ಚು ಹಿಡಿಸುತ್ತದೆ. ಅದರಲ್ಲೂ ವಿಚಿತ್ರ ಶೈಲಿಯ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚುವ ಕ್ರಿಕೇಟಿಗರು ಅಭಿಮಾನಿಗಳ ಹೃದಯದಲ್ಲಿ ಕಚಗುಳಿಯಿಟ್ಟುಬಿಡುತ್ತಾರೆ. ಇನ್ನು ಬ್ಯಾಟ್ಸ್ ಮೆನ್ ಗಳಿಗೆ ಅವರ ಶೈಲಿ ಕನ್ ಫ್ಯೂಸ್ ಮಾಡಿಬಿಡುತ್ತದೆ. ಬಾಲನ್ನು ಗುರುತಿಸುವಲ್ಲಿ ಎಡವುತ್ತಾರೆ. ಜಗತ್ತು ಕಂಡ ವಿಚಿತ್ರ ಶೈಲಿಯ ಬೌಲರ್ ಗಳು ಸಾಕಷ್ಟು ಜನರಿದ್ದಾರೆ. ಅವರಲ್ಲಿ ಮೈಕ್ ಪ್ರಾಕ್ಟರ್, ಜೆಫ್ ಥಾಮ್ಸನ್, ಸಯ್ಯದ್ ಅಜ್ಮಲ್, ಅಬ್ದುಲ್ ಕಾದರ್, ಸೋಹೈಲ್ ತನ್ವಿರ್, ಹರ್ ಭಜನ್ ಸಿಂಗ್, ಮುತ್ತಯ್ಯ ಮುರಳಿಧರನ್, ಲಸಿತ್ ಮಾಲಿಂಗ, ಪಾಲ್ ಅಡಮ್ಸ್, ಜಸ್ಪ್ರಿತ್ ಬೂಮ್ರ ಪ್ರಮುಖರು. ಅವರ ವಿಚಿತ್ರ ಶೈಲಿಯ ಬೌಲಿಂಗ್ ಝಲಕ್ ಇಲ್ಲಿದೆ ನೋಡಿ..
Video :
https://www.youtube.com/watch?v=OPMVuJvufIU
If you Like this Story , Like us on Facebook The New India Times
POPULAR STORIES :
ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?
ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!
70 ವರ್ಷದ ಕುರುಡು ಅಜ್ಜಿಗೆ ಕಣ್ಣುಬಂತು..!? ವಿಜ್ಞಾನವನ್ನೇ ಬೆಚ್ಚಿಬೀಳಿಸಿದ ಘಟನೆ..!
ಹಾಸನ ಸೂಸೈಡ್ ಕೇಸ್ಗೆ ಟ್ವಿಸ್ಟ್..! ಅವನ ಸಾವಿಗೆ ಕಾರಣವಾಗಿದ್ದು `ಪ್ರೇಯಸಿ’ ರೂಪದ ಅತ್ತಿಗೆ..!
ಮಾದಕ ನಟಿಗೆ ಇವತ್ತು ಬರ್ತ್ ಡೇ ಸಂಭ್ರಮ..! ಅವಳ ಬದುಕಿನಲ್ಲಿ ಗುಡುಗು, ಸಿಡಿಲಿನದ್ದೇ ಆರ್ಭಟ..! Sunny Leone Story
“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?