ಟಿವಿ5 ಟಿಆರ್‍ಪಿ ಎಷ್ಟು? ಮೊದಲ ವಾರದಲ್ಲೇ ಯಾವೆಲ್ಲಾ ಚಾನಲ್ ಗಳನ್ನು ಹಿಂದಿಕ್ಕಿದೆ…?

Date:

ಕನ್ನಡ ಸುದ್ದಿವಾಹಿನಿಗಳ ಈ ವಾರದ ಟಿಆರ್‍ಪಿ ಎಂದಿನಂತೆ ನಿನ್ನೆಯೇ ಬಂದಿದೆ. ಕಾರಣಾಂತರದಿಂದ ತಿಳಿಸಲು ಸಾಧ್ಯವಾಗಿರ್ಲಿಲ್ಲ. ನಿಮಗೆ ಗೊತ್ತಾಗಿದ್ಯಾ…? ಟಿವಿ5ಕನ್ನಡದ ಮೊದಲ ವಾರದ ಟಿಆರ್ ಬಂದಿದೆ.


ಟಿವಿ5 ಕನ್ನಡ 12 ಪಾಯಿಂಟ್‍ಗಳನ್ನು ಪಡೆದಿದ್ದು ಸುದ್ದಿ ಟಿವಿ, ರಾಜ್ ನ್ಯೂಸ್, ಕಸ್ತೂರಿ ನ್ಯೂಸ್‍ಗಳಿಗಿಂತ ಮುಂದಿದೆ…!
ಎಂದಿನಂತೆ ಟಿವಿ9 ನಂಬರ್ 1 ಸ್ಥಾನದಲ್ಲಿಯೇ ಮುಂದುವರೆದಿದೆ. ಕಳೆದವಾರ 121 ಪಾಯಿಂಟ್ ಪಡೆದಿದ್ದ ಟಿವಿ9 ಈ ಬಾರಿ 128 ಪಾಯಿಂಟ್ ಪಡೆದಿದೆ.


ಕಳೆದವಾರ 81 ಪಾಯಿಂಟ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದ ಪಬ್ಲಿಕ್ ಟಿವಿ, ಈ ವಾರವೂ ಎರಡನೇ ಸ್ಥಾನದಲ್ಲಿದ್ದು, 92 ಪಾಯಿಂಟ್ ಗೆ ಏರಿಕೆ ಕಂಡಿದೆ.


55 ಪಾಯಿಂಟ್‍ಗಳಿಸಿರುವ ಸುವರ್ಣ ನ್ಯೂಸ್ 3ನೇ ಸ್ಥಾನದಲ್ಲಿದ್ದು, ಇದು ಕಳೆದವಾರ 48 ಪಾಯಿಂಟ್ ಗಳಿಸಿತ್ತು. ನ್ಯೂಸ್ 18ಕನ್ನಡ ಕಳೆದವಾರ 34 ಪಾಯಿಂಟ್ ಗಳೊಂದಿಗೆ 4ನೇ ಸ್ಥಾನದಲ್ಲಿತ್ತು. ಈ ವಾರವೂ ಸ್ಥಾನದಲ್ಲಿ ಯಾವುದೇ ಪಲ್ಲಟವಾಗಿಲ್ಲ. ಆದ, ಎರಡು ಪಾಯಿಂಗ್ ಹೆಚ್ಚಿಗೆ, ಅಂದ್ರೆ 36 ಪಾಯಿಂಟ್ ಪಡೆದಿದೆ.


ಇನ್ನುಳಿದಂತೆ ಬಿಟಿವಿ 30 ಪಾಯಿಂಟ್ (ಕಳೆದವಾರ 28), ಪ್ರಜಾ ಟಿವಿ 18 (ಕಳೆದವಾರವ 16), ದಿಗ್ವಿಜಯ 16 ಪಾಯಿಂಟ್ (ಕಳೆದ ವಾರ 15), ಕಸ್ತೂರಿ 9 ಪಾಯಿಂಟ್ (ಕಳೆದ ವಾರ 8), ಸುದ್ದಿ 10 ಪಾಯಿಂಟ್ (ಕಳೆದವಾರ9), ರಾಜ್ ನ್ಯೂಸ್ 9 (ಕಳೆದವಾರ 8) ಪಾಯಿಂಟ್ ಪಡೆದಿವೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...