21ನೇ ವಾರದ ಟಿಆರ್ ಪಿಯನ್ನು ಬಾರ್ಕ್ ಬಿಡುಗಡೆ ಮಾಡಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಕನ್ನಡವಾಹಿನಿಯ ಟಿಆರ್ ಪಿ 225 ಇದೆ.
ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದ್ದು ಇದರ ಟಿಆರ್ ಪಿ 166
92 ಪಾಯಿಂಟ್ ಗಳೊಂದಿಗೆ ಸುವರ್ಣ ನ್ಯೂಸ್ ಮೂರನೇ ಸ್ಥಾನದಲ್ಲಿದೆ.
ನ್ಯೂಸ್ 18 ಕನ್ನಡ 63 ಪಾಯಿಂಟ್ ಗಳೊಂದಿಗೆ 4ನೇ ಸ್ಥಾನದಲ್ಲಿದೆ.
ಇನ್ನುಳಿದಂತೆ ದಿಗ್ವಿಜಯ 30
ಬಿಟಿವಿ 27,
Tv5 ಕನ್ನಡ 21
ಪ್ರಜಾ ಟಿವಿ 20
ಸುದ್ದಿ ಟಿವಿ 17
ರಾಜ್ ನ್ಯೂಸ್ 11
ಕಸ್ತೂರಿ ನ್ಯೂಸ್ 11
VIP ನ್ಯೂಸ್ 7 ಪಾಯಿಂಟ್ ಪಡೆದಿವೆ.