6 ತಿಂಗಳ ಬಳಿಕ ಹೊರಬಂದ ಊರ್ಜಾ ಯಂತ್ರ

0
47

ಬೆಂಗಳೂರು : ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಸುರಂಗ ಕೊರೆಯುತ್ತಿದ್ದ ಊರ್ಜಾ ಯಂತ್ರವು ಸುಮಾರು 6 ತಿಂಗಳ ಬಳಿಕ ಹೊರಬಂದಿದೆ.

 

ನಗರದಲ್ಲಿ ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿ ನಡೆಯುತ್ತಿದ್ದು, 2020 ರ ಡಿಸೆಂಬರ್ ನಲ್ಲಿ ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದ ಕಡೆಗೆ ಸುರಂಗ ಕೊರೆಯಲು ಪ್ರಾರಂಭಿಸಿದ್ದ ಊರ್ಜಾ ಯಂತ್ರವು ಸುರಂಗ ಪ್ರವೇಶಿಸಿತ್ತು.

 

 

ಇದೀಗ 6 ತಿಂಗಳ ಬಳಿಕ 900ಮೀ ಸುರಂಗ ಮಾರ್ಗ ಕೊರೆದು ಇಂದು ಪಾಟರಿ ಟೌನ್ ನಿಲ್ದಾಣದ ಬಳಿ ಊರ್ಜಾ ಯಂತ್ರ ಹೊರಬಂದಿದ್ದು, ಅಧಿಕಾರಿಗಳು ಸಂಭ್ರಮಿಸಿದ್ದಾರೆ.

LEAVE A REPLY

Please enter your comment!
Please enter your name here