ಉಸೇನ್ ಬೋಲ್ಟ್ ವೇಗದ ಓಟಗಾರ ಅನ್ನೋದು ಜಗತ್ತಿಗೆ ಗೊತ್ತಿರುವ ಸತ್ಯ. ಅವರು ಕೇವಲ ಭೂಮಿ ಮೇಲೆ ಮಾತ್ರವಲ್ಲ, ಅಂತರಿಕ್ಷಾದಲ್ಲಿಯೂ ವೇಗವಾಗಿ ಓಡಬಲ್ಲರು ಎಂಬುದು ಸಾಬೀತಾಗಿದೆ..!
ಎಂಟು ಬಾರಿ ಒಲಂಪಿಕ್ ಚಾಂಪಿಯನ್ ಆಗಿರುವ ಉಸೇನ್ ಬೋಲ್ಟ್ ಗುರುತ್ವಾಕರ್ಷಣೆ ಇರದ ಏರ್ ಬಸ್ ನಲ್ಲಿ ತಮ್ಮೊಂದಿಗಿದ್ದ ಫ್ರೆಂಚ್ ಗಗನ ಯಾತ್ರಿ ಜೀನ್ ಫ್ರಾಂಕೋಯಿಸ್ ಮತ್ತು ನೊವ್ ಸ್ಪೇಸ್ ಓಕ್ಟಾವ್ ಡೆ ಗೌಲೆ ಜೊತೆಗೆ ಸ್ಪರ್ಧಿಸಿ, ಗೆದ್ದಿದ್ದಾರೆ…!
ಗೆದ್ದ ಬಳಿಕ ತಮ್ಮ ಎಂದಿನ ಶೈಲಿಯಲ್ಲಿ ಎದೆ ಬಡಿದುಕೊಂಡು ಸಂಭ್ರಮಿಸಿದ್ದಾರೆ.
ಈ ವೀಡಿಯೋವನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
Running in Zero Gravity @GHMUMM. #DareWinCelebrate #NextVictory ? pic.twitter.com/5P5CACcLOx
— Usain St. Leo Bolt (@usainbolt) September 12, 2018
Zero Gravity is a out of this world experience ???? @GHMUMM #DareWinCelebrate #NextVictory pic.twitter.com/GNmf0PuQxu
— Usain St. Leo Bolt (@usainbolt) September 12, 2018