No menu items!
15.2 C
Munich
Wednesday, April 29, 2026

ಈತ ಟೀ ಸರ್ವ್ ಮಾಡೋದು ನೋಡಿದ್ರೆ ನೀವು ಕನ್ ಫ್ಯೂಸ್ ಆಗ್ತೀರಿ…!

Must read

ಟೀ ಸರ್ವ್ ಮಾಡೋದು ಯಾವ ಮಹಾ ವಿದ್ಯೆ…? ಇದೇನು ಅರ್ಥವಾಗದ ಸೈನ್ಸಾ? ಮ್ಯಾಥ್ಸಾ? ಏನೂ ಅಲ್ಲ…! ಆದರೆ, ಈತ ಟೀ ಸರ್ವ್ ಮಾಡೋದನ್ನು ನೋಡಿದ್ರೆ ನೀವು ಸಿಕ್ಕಾಪಟ್ಟೆ ಕನ್ ಫ್ಯೂಸ್ ಆಗ್ತೀರಿ…!

ಕೇರಳದ ಪನ್ನಾನಿಯಲ್ಲಿರುವ ದಿ ಚಪಾತಿ ಫ್ಯಾಕ್ಟರಿಯಲ್ಲಿ ಕಂಡ ದೃಶ್ಯವಿದು. ಗ್ಲಾಸ್ ನಲ್ಲಿ ಟೀ ಡಿಕಾಕ್ಷನ್ ಮತ್ತು ಹಾಲು ಹಾಕಿಟ್ಟಿದ್ದಾರೆ‌. ಅದನ್ನು ಸರ್ವರ್ ಮಿಕ್ಸ್ ಮಾಡಿ ಸರ್ವ್ ಮಾಡೋ ಕ್ರಮವೇ ಅತ್ಯಾದ್ಭುತ..ಅತ್ಯಾಕರ್ಷಕ. ಈತನ ಈ ಟ್ರಿಕ್ ನೀವು ನೋಡಲೇ ಬೇಕು. ಅದನ್ನು ಅಕ್ಷರಗಳಲ್ಲಿ ವರ್ಣಿಸೋಕೆ ಅಸಾಧ್ಯ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article