ಬೆಂಗಳೂರು: ಅಗ್ನಿಸಾಕ್ಷಿ, ಸೀತಾರಾಮ ಸೀರಿಯಲ್ ನಟಿ ವೈಷ್ಣವಿ ಈಗ ವಿವಾದದಲ್ಲಿ ಸಿಲುಕಿದ್ದಾರೆ. ಕಿಡಿಗೇಡಿಗಳು ಅವರ ಹೆಸರಿನ ನಕಲಿ ಖಾತೆ ಸೃಷ್ಟಿ ಮಾಡಿ ನಟಿ ವೈಷ್ಣವಿಗೌಡ ಫೋಟೋ ಎಡಿಟ್ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಸೀತರಾಮ ಸೀರಿಯಲ್ ನ ಸೀತಾಗೆ ಅಪಮಾನವಾಗಿದೆ. ನಟಿ ವೈಷ್ಣವಿ ಫೋಟೋ ಎಡಿಟ್ ಮಾಡಿ ಫುಲ್ ಎಕ್ಸ್ ಫೋಸ್ ಫೋಟೋ ರಿವಿಲ್ ಆಗಿದೆ. ನಟಿ ವೈಷ್ಣವಿ ಡೀಪ್ ಫೇಕ್ ಫೋಟೋ ಕಂಡು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಸೀತಾರಾಮ ಸೀರಿಯಲ್ ನಟಿ ಇಷ್ಟು ಕೆಟ್ಟದಾದ ಎಕ್ಸ್ ಪೋಸ್ ಬೇಕಿತ್ತಾ ಅಂತ ಅಸಮಧಾನ ಹೊರ ಹಾಕಿದ್ದಾರೆ. ಇಡೀ ರಾಜ್ಯದ ಜನ ಸೀತಮ್ಮ ಸೀತಮ್ಮ ಅಂತ ಇಷ್ಟ ಪಡ್ತಿದ್ದಾರೆ. ಆದ್ರೆ ನೀವು ಇಷ್ಟು ಅಸಹ್ಯವಾಗಿ ಫೋಟೋ ಅಪ್ಲೋಡ್ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.