ನಾನ್ “ವೆಜ್” ಅಂದ್ರೂ ಪ್ರಾಬ್ಲಂ…!

Date:

ನಾನ್ ವೆಜ್ ತಿಂದ್ರೆ ಹಾಗಾಗುತ್ತೆ ಹೀಗಾಗುತ್ತೆ ಅನ್ನೋದು ಹಳೆ ಕಥೆ. ಆದ್ರೆ ಈಗ ಪ್ಯೂರ್ ವೆಜ್ ತಿನ್ನೋರಿಗೂ ಏನೇನೋ ಆಗುತ್ತಂತೆ. ಹೌದು ಸಸ್ಯಾಹಾರ ಸೇವನೆಯಿಂದ ಹೃದಯ ಸಂಬಂಧಿ ಖಾಯಿಲೆ ಮತ್ತು ಕ್ಯಾನ್ಸರ್ ಬರುತ್ತಂತೆ. ಈ ಹಿಂದೆ ಮಾಂಸಹಾರ ಸೇವನೆಯಿಂದ ಇಂಥ ಸಮಸ್ಯೆಗಳು ಬರುತ್ತೆ ಅಂತ ಕೇಳಿದ್ವಿ ಆದ್ರೆ ಈಗ ಪ್ಯೂರ್ ವೆಜಿಟೇರಿಯನ್ ಗಳು ಸೇಫ್ ಅಲ್ಲ ಅನ್ನೋ ಆಘಾತಕಾರಿ ಅಂಶವನ್ನು ಸಂಶೋಧನೆಯೊಂದು ಹೊರಹಾಕಿದೆ.

ಅಮೇರಿಕಾದ ಯೂನಿವರ್ಸಿಟಿಯೊಂದು ಪುಣೆಯಲ್ಲಿ ಮಾಡಿದ ಸರ್ವೆಯಿಂದ ಈ ವಿಚಾರ ಬೆಳಕಿಗೆ ಬಂದಿದೆ. ಪುಣೆಯ ಬರೋಬ್ಬರಿ ಒಂದು ಸಾವಿರ ಜನ ಶುದ್ಧ ಸಸ್ಯಾಹಾರಿಗಳು ಮತ್ತು ಅಮೇರಿಕಾದ ಪಕ್ಕಾ ಮಾಂಸಹಾರಿಗಳನ್ನ ಸಮೀಕ್ಷೆಗೊಳಪಡಿಸಿದಾಗ ಈ ವಿಚಾರ ಗೊತ್ತಾಗಿದೆ. ನಾನ್ ವೆಜ್ ಪ್ರಿಯರಿಗಿಂತ ವೆಜ್ ಪ್ರಿಯರಲ್ಲೇ ಶೇ.70 ರಷ್ಟು ಹೃದಯ ಸಂಬಂಧಿ ಕಾಯಿಲೆ ಇರೋದು ಗೊತ್ತಾಗಿದೆ.

ಸಸ್ಯಾಹಾರದಲ್ಲಿನ ಕೆಲ ಅಂಶಗಳು ಜೀನ್ ನಲ್ಲಿಬದಲಾವಣೆ ತರುತ್ತಿದ್ದು, ಅದು ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗೆ ಆಹ್ವಾನ ನೀಡುತ್ತಂತೆ. ಸದ್ಯ ಇವರ ಈ ಸರ್ವೆ ಸಸ್ಯಹಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.

ಆದ್ರೆ ಈ ಸಂಶೋಧನೆಯನ್ನ ಭಾರತೀಯ ವೈದ್ಯರು ಸುತಾರಾಂ ಒಪ್ಪುತ್ತಿಲ್ಲ. ಅಮೇರಿಕಾದ ಬದಲು ಭಾರತದಲ್ಲಿನ ಮಾಂಸಹಾರಿಗಳ ಜೊತೆಯೇ ಹೋಲಿಕೆ ಮಾಡಬೇಕಾಗಿತ್ತು ಅನ್ನೋದು ಅವರ ವಾದ.

ಒಟ್ಟಿನಲ್ಲಿ ಇಂಥ ವರದಿಗಳಿಂದ ಯಾವುದು ತಿನ್ನಬೇಕು ಯಾವುದು ಬಿಡಬೇಕು ಅನ್ನೋ ಗೊಂದಲ ಸೃಷ್ಠಿಯಾಗಿದೆ. ಉಸಿರಾಡೋ ಗಾಳಿಯೂ ಕಲುಷಿತವಾಗಿರೋ ಇಂದಿನ ದಿನಗಳಲ್ಲಿ ಯಾವುದು ಸೇಫ್ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ.

  • ಶ್ರೀ

POPULAR  STORIES :

ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ..!? ಈ ಜನ್ಮದಲ್ಲಿ ಇವ್ರಿಗೆ ಬುದ್ಧಿ ಬರಲ್ಲ ಬಿಡಿ..!!

ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪಲ್ಲ..!? ಲವ್ ಗೇಮ್ ಚಿತ್ರದಲ್ಲಿ ಅಂಥದ್ದೇನಿದೆ..?

ಸನ್ನಿಲಿಯೋನ್ ಮೇಲೆ ನೂರು ಕೋಟಿ ಮಾನನಷ್ಟ ಮೊಕದ್ದಮೆ..!? ಹಾಟ್ ಸುಂದರಿ ಮಾಡಿದ ತಪ್ಪೇನು..?

ATM ಎ ಟಿ ಎಂ- ಎನಿಟೈಂ ಮನಿ ಸಿಗಲ್ಲ…!

ಜಮ್ಮು-ಕಾಶ್ಮೀರದಲ್ಲಿ ಇಂದಿನಿಂದ `ಬೆಂಕಿ’ಯ ಆಟ..!

ವಿರಾಟ್ ಕೊಹ್ಲೀನಾ ಮದ್ವೆ ಆಗ್ತಾಳಂತೆ ಖಂಡಿಲ್..!? #Video

ಇವ್ರಿಗೆಲ್ಲಾ ಜೈಲು ಗ್ಯಾರಂಟಿ..!? ಪನಾಮಾ ಹಗರಣ ಎಂದರೇನು..?

ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

ಪ್ರಿಯಾಂಕ ಛೋಪ್ರಾ ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ..?

`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?

ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...