ವೆಂಕಯ್ಯನಾಯ್ಡು ನಾಲ್ಕನೇ ಅವಧಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವುದು ಖಚಿತವಾಗಿದೆ. ವೆಂಕಯ್ಯ ಸಾಕಯ್ಯ ಅಂತ ಕನ್ನಡಿಗರು ಬಾಯಿಬಡಿದುಕೊಂಡರು ಬಿಜೆಪಿ ವೆಂಕಯ್ಯ ಬೇಕಯ್ಯ ಎಂದೇ ನಿರ್ಧರಿಸಿದೆ.
ಇಷ್ಟು ದಿನ ಸುಮ್ಮನಿದ್ದ ವೆಂಕಯ್ಯನಾಯಡು ಕೂಡ ತುಟಿಬಿಚ್ಚಿದ್ದಾರೆ. ನಾನು ಭಾರತೀಯ, ನಾನು ಎಲ್ಲಿಂದ ಬೇಕಾದರೂ ಚುನಾವಣೆಗೆ ಸ್ಪರ್ಧಿಸುತ್ತೇನೆ. ವಿದೇಶದವರಿಗೆ ಜೈಕಾರ ಹಾಕುವ ನಿಮಗೆ ನಾನು ಬೇಡ್ವೇ..? ಎಂದು ಬೆಂಗಳೂರು ಪ್ರವಾಸದಲ್ಲಿರುವ ಅವರು ಹೇಳಿದ್ದಾರೆ. ಬೇಜಾರು ಅಂದ್ರೇ.. ಅವರು ಕನ್ನಡಿಗರ ವಿರೋಧವನ್ನು ತೆಲುಗಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ವೆಂಕಯ್ಯ ಬೇಡಯ್ಯ ಅಂದ್ರೇ, ವಚ್ಚೆ ವಸ್ತಾನು ಅಂದಿದ್ದಾರೆ.
- ರಾ ಚಿಂತನ್
POPULAR STORIES :
ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?
ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!
ಪ್ರತಿ 10 ನಿಮಿಷಕ್ಕೆ ಶುರುವಾಗುತ್ತೆ ಹೊಸ ಜೀವನ..!! ಇದು ರೀಲ್ ಅಲ್ಲ ರಿಯಲ್ ಗಜನಿಯ ಕಥೆ..!!!
ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?
ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!
ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?