ಕನ್ನಡಿಗರ ಮೇಲೆ ವಿಜಯ್ ಅಭಿಮಾನಿಗಳಿಂದ ಹಲ್ಲೆ…!

Date:

ಕನ್ನಡಿಗರ ಮೇಲಿನ ದೌರ್ಜನ್ಯ ಮಿತಿ ಮೀರ್ತಿದೆ.. ಇದೀಗ ತಮಿಳಿನ ಹೆಸರಾಂತ ನಟರೊಬ್ಬರ ಅಭಿಮಾನಿಗಳ ಸರದಿ.. ತೆಪ್ಪಗೆ ಮೂವಿ ನೋಡ್ಕುಂಡು ಇರುವುದನ್ನು ಬಿಟ್ಟು ಸುಖಾಸುಮ್ಮನೆ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದಾರೆ..! ಅದೂ ನಮ್ ಬೆಂಗಳೂರಲ್ಲೇ..!
ತಮಿಳು ನಟ ವಿಜಯ್ ಅಭಿಮಾನಿಗಳು ಕನ್ನಡಿಗರ ಮೇಲೆ ಹಲ್ಲೆ ನಡೆಸಿದವರು. ವಿಜಯ್ ಅಭಿನಯದ ಮೆರ್ಸಸಲ್ ಚಿತ್ರ ತೆರೆಕಂಡಿದ್ದು, ಬೆಂಗಳೂರಿನ ಸಂಪಿಗೆ ಥಿಯೇಟರ್‍ನಲ್ಲೂ ಪ್ರದರ್ಶನ ಕಾಣ್ತಿದೆ. ಈ ಥಿಯೇಟರ್ ಮುಂದೆಯೂ ವಿಜಯ್ ಕಟೌಟ್ ರಾರಾಜಿಸ್ತಿದೆ. ಥಿಯೇಟರ್ ಮುಂದೆ ಹಾದು ಹೋಗ್ತಿದ್ದ ಕನ್ನಡಿಗರು ಕಟೌಟ್ ನೋಡಿದ್ದಾರೆ. ಅಷ್ಟಕ್ಕೇ ತಮಿಳು ಅಭಿಮಾನಿಗಳ ಮೈ ಮೇಲೆ ದೆವ್ವ ಮೆಟ್ಕೊಂಡವ್ರಂತೆ ಆಡಿದ್ದಾರೆ..! ನಮ್ ಬಾಸ್ ಕಟೌಟ್ ತಲೆ ಎತ್ತಿ ನೋಡ್ತಿರಾ ಅಂತ ಪ್ರಶ್ನೆ ಮಾಡಿರೀ ಅಧಿಕಪ್ರಸಂಗಿಗಳು ಕೆಟ್ ಕೆಟ್ ಪದಗಳಲ್ಲಿ ಕನ್ನಡಿಗರನ್ನು ನಿಂಧಿಸಿ ಹಲ್ಲೆ ನಡೆಸಿದ್ದಾರಂತೆ..!
ಕನ್ನಡಿಗರ ತಾಳ್ಮೆನಾ ಪರೀಕ್ಷೆ ಮಾಡ್ತಿದ್ದಾರೆ ಅಂತ ಅನಿಸುತ್ತೆ..! ಕನ್ನಡಿಗರು ಇನ್ನಷ್ಟು ಒಗ್ಗೂಡ್ಬೇಕು… ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ..

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...