ಆ ಸೌಲಭ್ಯ ಬೇಕು, ಈ ಸೌಲಭ್ಯ ಬೇಕು ಅಂತ ಜನಪ್ರತಿನಿಧಿಗಳಿಗೆ ಹೇಳಿ ಹೇಳಿ ಸುಸ್ತಾಗಿ..ಹಿಡಿ ಶಾಪ ಹಾಕುತ್ತಾ ಕಾಲ ಕಳೆದವರು ತುಂಬಾ ಜನ ಇದ್ದಾರೆ! ಅದೇ ಜನಪ್ರತಿನಿದಿಗಳಿಗೆ ಹೇಳಿ ಪ್ರಯೋಜನ ಇಲ್ಲ ಅಂತಾದಾಗ, ತಾವೇ ಕೆಲಸವನ್ನು ಮಾಡಿ, ಸೈ ಅನಿಸಿಕೊಳ್ಳೋರು ತುಂಬಾ ಅಪರೂಪ..! ಈ ಅಪರೂಪದ ಜನರಬಸಾಲಿಗೆ ಮಧ್ಯಪ್ರದೇಶದ ಮಹಿಳೆ ಯೊಬ್ಬರು ಸೇರ್ತಾರೆ..!
ಅದು ಮಧ್ಯಪ್ರದೇಶದ ಕಡ್ವಾ ಜಿಲ್ಲೆಯ ಲಂಗೋಲಿ ಎಂಬ ಪ್ರದೇಶ. ಅಲ್ಲಿ ಹೆಚ್ಚಾಗಿ ಹರಿಜನರೇ ವಾಸವಾಗಿದ್ದಾರೆ..!ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಮಹಿಳೆಯೊಬ್ಬಳು ಗ್ರಾಮಪಂಚಾಯಿತಿಗೆ ಬಾವಿ ಮಾಡುಕೊಡೋಕೆ ಮನವಿ ಮಾಡ್ತಾರೆ..! ಆದ್ರೆ ಗ್ರಾಪಂ ಅವರು ಅಷ್ಟೊಂದು ಹಣ ಇಲ್ಲ ಅಂತ ಹೇಳಿ ಸುಮ್ಮನಾಗ್ತಾರೆ ..! ಆಗ ಆ ಮಹಿಳೆಯೇ ಗುದ್ದಲಿ, ಪಿಕಾಸಿ ತಗೊಂಡು ಬಾಯಿ ತೋಡ್ತಾರೆ..! 20ಅಡಿ ಬಾವಿಯನ್ನು 40ದಿನದಲ್ಲಿ ತೋಡ್ತಾರೆ..! ನೀರು ಸಿಕ್ಕಾಗ ಆಕೆಯ ಸಂತಸಕ್ಕೆ ಪಾರವೇ ಇರ್ಲಿಲ್ಲ..! ಆಕೆ ದಿಟ್ಟ ಸಾಧನೆಯನ್ನು ನೀವೆ ನೋಡಿ..! ಇಲ್ಲಿದೆ ವೀಡಿಯೋ
Video :
POPULAR STORIES :
ಪ್ರತಿಯೊಬ್ಬರಿಗೂ ಈ ಅನುಭವ ಆಗಿರುತ್ತೆ..! ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..!
ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!
ಅವರಿಬ್ಬರ ಸಾವಿನ ಅಂತರ ಒಂದು ಗಂಟೆ ಮಾತ್ರ..!
ಗಾಳಿ ಬರಲಿ ಅಂತ ವಿಮಾನದ ಕಿಟಕಿ ತೆಗೆದ…!
ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!
ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..
ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!