ಭಾರತ ಕ್ರಿಕೆಟ್ ಹಾಗೂ ಐಪಿಎಲ್ ನಲ್ಲಿ ಆರ್ ಸಿ ಬಿ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿಯಿಂದ ಆರ್ ಸಿಬಿ 11ಕೋಟಿ ರೂ ನಷ್ಟ ಅನುಭವಿಸಿದೆ….!
ಆರ್ ಸಿ ಬಿ ಮತ್ತು GOIBIBO.comನಡುವೆ 11ಕೋಟಿ ರೂ ಡೀಲ್ ಅಗಿತ್ತು. ಈ ಜಾಹಿರಾತಲ್ಲಿ ವಿರಾಟ್ ಕೊಹ್ಲಿ ಮತ್ತು ದೀಪಿಕಾ ಪಡುಕೋಣೆ ನಟಿಸಬೇಕಿತ್ತು.
ಆದರೆ ವಿರಾಟ್ ತಾನು ತನ್ನ ಹೆಂಡತಿ ಅನುಷ್ಕಾ ಶರ್ಮಾ ಜೊತೆ ಬಿಟ್ಟು ಬೇರಾವ ನಟಿಯೊಂದಿಗೂ ನಟಿಸಲ್ಲ ಎಂದು ಹೇಳಿರುವುದರಿಂದ ಆರ್ ಸಿ ಬಿ 11ಕೋಟಿ ರೂ ಕಳೆದುಕೊಂಡಿದೆ.