ವಿರಾಟ್ ಗೆ ಮಾವ ನೀಡಿದ ವಿಶೇಷ ಉಡುಗೊರೆ‌ ಏನು…?

admin
1 Min Read

ಟೀಂ ಇಂಡಿಯಾದ ನಾಯಕ , ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಪ್ರೀತಿಸಿ ದಾಂಪತ್ಯ ಜೀವನಕ್ಕೆ‌ ಕಾಲಿಟ್ಟು ತಿಂಗಳುಗಳು ಉರುಳಿವೆ. ಇಬ್ಬರ ನಡುವಿನ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.


ಮದುವೆಯಾದ ಬಹು ದಿನಗಳ ನಂತರ ವಿರಾಟ್ ಕೊಹ್ಲಿಗೆ ಮಾವ‌(ಅನುಷ್ಕಾ ಅಪ್ಪ) ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ ಎಂದು ವರದಿಯಾಗಿದೆ.


ನಿವೃತ್ತ ಕೊಲೋನಲ್ ಆಗಿರುವ ಅನುಷ್ಕಾ ತಂದೆ ಅಜಯ್ ಕುಮಾರ್ ಶರ್ಮಾ ಅವರು ಅಳಿಯ ಕೊಹ್ಲಿಗೆ ಪ್ರೇಮ‌ ಕವನಗಳ ಪುಸ್ತಕವನ್ನು ನೀಡಿದ್ದಾರಂತೆ…! ತೇಜಸ್ವಿನಿ ದಿವ್ಯ ಅವರು ಬರೆದಿರೋ 42 ಕವನಗಳಿರುವ ‘ಸ್ಮೋಕ್ಸ್ ಅಂಡ್ ವಿಸ್ಕಿ’ ಪುಸ್ತಕ ಮಾವ ಅಜಯ್ ಕುಮಾರ್ ಅವರಿಂದ ಅಳಿಯ ವಿರಾಟ್ ಗೆ ಸಿಕ್ಕ ಉಡುಗೊರೆ.

Share This Article
Leave a Comment