ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೋಡಿ ದುಬಾರಿ ಕಾರುಗಳ ವಿಷಯದಲ್ಲಿ ಬಾಲಿವುಡ್ ನ ಸ್ಟಾರ್ ನಟ-ನಟಿಯರನ್ನು ಮೀರಿಸಿದ್ದಾರೆ .
ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಆಡಿಯ ಮುಖ್ಯ ಪ್ರಚಾರ ರಾಯಭಾರಿ ಆಗಿರುವ ವಿರಾಟ್ ಕೊಹ್ಲಿಗೆ ಕಾರುಗಳ ಮೇಲೆ ತುಂಬಾ ಪ್ರೀತಿ. ವಿರಾಟ್-ಅನುಷ್ಕಾ ಜೋಡಿ ಬಳಿ ಇರೋ ದುಬಾರಿ ಕಾರುಗಳ ಪಟ್ಟಿ ಇಲ್ಲಿದೆ.
ರೇಂಜ್ ರೋವರ್ ವೋಗ್ವಿರಾಟ್
ಆಡಿ ಎಸ್ 5
ರೇಂಜ್ ರೋವರ್
ಆಡಿ ಆರ್8
ಆಡಿ ಆರ್ 8 ವಿ 10