ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

Date:

ಏನ್ ಕಾಲ ಬಂತಪ್ಪಾ..! ವಯಸ್ಸಾದವರು ಬದುಕಲೇ ಬಾರದು..! ವಯೋಸಹಜ ಕಾಯಿಲೆ ನರಳಾಟಕ್ಕಿಂತ ಮಕ್ಕಳು, ಸೊಸೆಯಂದಿರು ನೀಡೋ ಮಾನಸಿಕ, ದೈಹಿಕ ಹಿಂಸೆಯನ್ನು ಸಹಿಸಿಕೊಳ್ಳೋದೇ ಕಷ್ಟಸಾದ್ಯ..! ಮಕ್ಕಳಾದರೂ ಓಕೆ, ಆದರೆ ಕೆಲವೊಂದಿಷ್ಟು ಸೊಸೆಯಂದಿರಂತು ತಮ್ಮ ಕ್ರೌರ್ಯವನ್ನು ಅತ್ತೆ-ಮಾವನ ಮೇಲೆ ತೋರಿಸ್ತಾರೆ..! ಅವರಿಗೆ ವಯಸ್ಸಾದ ಅತ್ತೆ ಮಾವ ಬದುಕುವುದೇ ಬೇಡ..! ನೀವು ನಾವೆಲ್ಲಾ ಅತ್ತೆ ಮಾವಂದಿರನ್ನು ಕಂಡರೆ ಕಿರಿಕಿರಿ ಮಾಡುವ, ಅವರನ್ನು ನಾಯಿಗೂ ಕಡೆಯಾಗಿ ಟ್ರೀಟ್ ಮಾಡುವ, ಮುಸುಗುಟ್ಟುವ ಸೊಸೆಯಂದಿರನ್ನು ನೋಡಿರ್ತೀವಿ..! ಅವರ ಗುಣಗಾನವನ್ನು ಕೇಳಿರ್ತೀವಿ..! ಆದರೆ ಅತ್ತೆಯನ್ನು ಹೊಡೆದು ಬಡಿದು ಸಾಯಿಸೋ ಸೊಸೆಯಂದಿರ ಬಗ್ಗೆ ತಿಳಿದಿರೋದು ತುಂಬಾನೇ ಕಡಿಮೆ..!
ಇಲ್ಲೊಬ್ಬಳು ಸೊಸೆ ಇದ್ದಾಳೆ ನೋಡಿ, ಇವಳ ಹೆಸರು ಸಂಗೀತಾ. ಈಕೆ ರಾಜ್ರಾಣಿ ಅನ್ನೋ ಹೆಸರಿನ ತನ್ನ 70 ವರ್ಷದ ಅತ್ತೆಗೆ ಸಾಯೋತರ ಹೊಡಿತಾ ಇದ್ದಾಳೆ..! ಈ ಪುಣ್ಯಾತ್ಗಿತ್ತಿ ಸೊಸೆ ತನ್ನ ಅತ್ತೆಗೆ ಕಲ್ಲಿನಿಂದ ತಲೆಗೆ ಹೊಡೆದಿದ್ದಲ್ಲದೇ, ವೇಲಿನಿಂದ ಕುತ್ತಿಗೆ ಬಿಗಿದು ಹತ್ಯೆಗೆ ಯತ್ನಿಸಿದ್ದಾಳೆ..! ವಿದ್ಯುತ್ ಶಾಕ್ ನೀಡಿದ್ದಾಳೆ..! ಸ್ಟವ್ ನಿಂದ ಸುಡಲು ಪ್ರಯತ್ನ ಪಟ್ಟಿದ್ದಾಳೆ..! ಉತ್ತರಪ್ರದೇಶದ ನೆಹಾರ್ ನಲ್ಲಿ ನಡೆದಿರುವ ಈ ಮಾರಣಾಂತಿಕ ಹಲ್ಲೆ ಪ್ರಕರಣ ಸಿಸಿ ಟಿವಿಯಲ್ಲಿ ಸೆರೆಯಾಗಿದೆ..! ಸೊಸೆಯ ಕ್ರೌರ್ಯದ ಪರಮಾವಧಿಯನ್ನು ನೀವೇ ನೋಡಿ..!

Clicke here to watch Video :

https://www.youtube.com/watch?v=XWaR9mebM_w&list=PLrnE4LMxty4Z1EDw1YHb89tE6Gf6PY7js

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!

ದಾನ ಮಾಡುವುದರಲ್ಲಿ ಅಜೀಂ ಪ್ರೇಮ್ ಜಿ ನಂ 1..! ಎರಡನೇ ಸ್ಥಾನದಲ್ಲಿದ್ದಾರೆ ಕರ್ನಾಟಕದ ಉದ್ಯಮಿ..!

ಆ ಫೇಸ್ ಬುಕ್ ಪುಟ ಅಷ್ಟೊಂದು ವೈರಲ್ ಆಗಿದ್ದೇಕೆ ಗೊತ್ತಾ..!

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?

ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!

6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!

ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...