ಕಳೆದ ತಿಂಗಳು ಸ್ಯಾಂಡಲ್‍ವುಡ್‍ನ ಮಿಸ್ಟರ್ ಅಂಡ್ ಮಿಸ್ಸಸ್ ಜೋಡಿ ಗೋವಾದಲ್ಲಿ ಎಂಗೇಜ್‍ಮೆಂಟ್ ಮಾಡ್ಕೊಂಡಿರೋದು ಎಲ್ಲರಿಗೂ ತಿಳಿದಿರುವ ವಿಷಯ. ಆ ಸಮಯದಲ್ಲಿ ಯಶ್ ಹಾಗೂ ರಾಧಿಕಾ ಅವರ ಕೆಲವೊಂದು ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ಲಾಗಿತ್ತು. ಆದರೆ ಈಗ ಇವರಿಬ್ಬರ ಎಂಗೇಜ್ಮೆಂಟ್ ವೀಡಿಯೋ ಕೂಡ ರಿಲೀಸ್ ಆಗಿದ್ದು. ಎಲ್ಲಾ ಕಡೆ ಸಖತ್ ಹವಾ ಮೂಡುಸ್ತಾ ಇದೆ. ಇವರಿಬ್ಬರ ಎಂಗೇಜ್ಮೆಂಟ್ ವೀಡಿಯೋ ಹೇಗಿದೆ ಅಂತ ನಿಮ್ಗೆ ಗೊತ್ತಾ..? ಇಲ್ಲಿದೆ ನೋಡಿ..
https://www.youtube.com/watch?v=lc0ySusqzvw&feature=youtu.be
Like us on Facebook The New India Times
POPULAR STORIES :
ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮುಧುರೈ ದಂಪತಿ ಕೊರ್ಟ್‍ಗೆ ದೂರು..!
500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ
ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.
ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ