ಚಿನ್ನದ ಬೆಲೆ ದಿಢೀರ್ ಕುಸಿತ..!

Must read

ನೋಟು ನಿಷೇಧದ ಬೆನ್ನಲ್ಲೇ ಚಿನ್ನದ ಬೆಲೆ ಏರಿಕೆ ಕಂಡು ಚಿನ್ನದ ಪ್ರೀಯರಿಗೆ ಕೊಂಚ ನಿರಾಸೆ ಮೂಡಿಸಿದ ಬಳಿಕ ಈಗ ಸಿಹಿ ಸುದ್ದಿಯೊಂದು ಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ರೂ. 29,000ಕಿಂತಲೂ ಕಡಿಮೆಯಾಗಿದೆ..!
ಇನ್ನು ಮಾರುಕಟ್ಟೆಯಲ್ಲಿ ಬೆಳ್ಳಿಯ ದರವೂ ಕೂಡ ಇಳಿಕೆ ಕಂಡಿದ್ದು 42,000ರೂ.ಗೆ ಬಂದು ನಿಂತಿದೆ. ಸ್ಟಾಂಡರ್ಡ್ ಚಿನ್ನ ಪ್ರತಿ ಗ್ರಾಂಗೆ 95ರೂ ಕಡಿತಗೊಂಡಿದ್ದು 10 ಗ್ರಾಂಗೆ 28,905 ರೂಪಾಯಿಯಾಗಿದೆ. ಪರಿಶುದ್ದ ಚಿನ್ನದ ಬೆಲೆ 10 ಗ್ರಾಂಗೆ 29,055 ರೂಪಾಯಿಗೆ ಬಂದು ನಿಂತಿದೆ. ಅಮೇರಿಕಾದ ಬಡ್ಡಿದರ ಹೆಚ್ಚಳದ ಪರಿಣಾಮವಾಗಿ ಹಾಗೂ ಡಾಲರ್ ದರ ಏರಿಕೆಯುಂಟಾದ ಕಾರಣ ಚಿನ್ನದ ಬೆಲೆ ದಿಢೀರ್ ಇಳಿಕೆ ಕಂಡು ಬಂದಿದೆ ಎನ್ನಲಾಗಿದೆ.

Like us on Facebook  The New India Times

POPULAR  STORIES :

ತಮಿಳು ಚಿತ್ರ ನಟ ಧನುಷ್ ತಮ್ಮ ಮಗನೆಂದು ಮುಧುರೈ ದಂಪತಿ ಕೊರ್ಟ್‍ಗೆ ದೂರು..!

500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ

ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.

ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

- Advertisement -spot_img

More articles

- Advertisement -spot_img

Latest article