ಆನ್ ಲೈನ್ ನಲ್ಲಿ ರಾಕಿಂಗ್ ಸ್ಟಾರ್ ‘ಕೆಜಿಎಫ್’ ಹವಾ.. ಶಾರುಖ್ ‘ಜೀರೊ’ ಆದ್ರು..!!

Date:

ಆನ್ ಲೈನ್ ನಲ್ಲಿ ರಾಕಿಂಗ್ ಸ್ಟಾರ್ಕೆಜಿಎಫ್ಹವಾ.. ಶಾರುಖ್ಜೀರೊಆದ್ರು..!!

ಕನ್ನಡ ಸಿನಿಮಾಗಳು ಈ ಹಿಂದೆ ಪರಭಾಷೆ ಚಿತ್ರಗಳ ನಡುವೆ ಸಿಲುಕಿ ನಲುಗಿ ಹೋಗಿದ್ವು.. ಆ ಸಿನಿಮಾಗಳು ತೆರೆಗೆ ಬಂದ್ರೆ ಕನ್ನಡ ಚಿತ್ರಗಳಿಗೆ ಜಾಗವಿರ್ತಾ ಇರಲಿಲ್ಲ.. ಆದರೆ ಕೆಜಿಎಫ್ ಎಂಬ ಒಂದು ಸಿನಿಮಾ ಈ ಎಲ್ಲವನ್ನು ಉಲ್ಟಾ ಮಾಡಿದೆ.. ಬಾಲಿವುಡ್ ನ ಬಾದ್ ಷಾ ಶಾರುಖ್ ಅಭಿನಯದ ಜೀರೊ ಸಿನಿಮಾಗೆ ನಮ್ಮ ಕನ್ನಡದ ಕೆಜಿಎಫ್ ಟಕ್ಕರ್ ಕೊಡ್ತಿದ್ದಾನೆ

ಹೌದು, ಈಗಾಗ್ಲೇ ಕೆಜಿಎಫ್ ಫೀವರ್ ನಲ್ಲಿ ಇಡೀ ಭಾರತೀಯ ಚಿತ್ರರಂಗವಿದೆ.. ಯಶ್ ಅವರನ್ನ ಬಾಹುಬಲಿ ಪ್ರಭಾಸ್ ಅವರಿಗೆ ಹೋಲಿಕೆ ಮಾಡಿ ಮಾತನಾಡಲಾಗುತ್ತಿದೆ.. ಈ ಎಲ್ಲದರ ನಡುವೆ ಶಾರುಕ್ ಜೀರೊ ಸಿನಿಮಾ ಮಂಕಾದಂತೆ ಕಾಣುತ್ತಿದೆ.. ಇದಕ್ಕೆ ಕಾರಣ ಕೆಜಿಎಫ್ ನೋಡ್ಲೇಬೇಕು ಅಂತ ಅಭಿಮಾನಿಗಳು ಸಿದ್ದವಾಗಿದ್ದಾರೆ.. ಐಎಂಡಿಬಿಯಲ್ಲಿ ಕೆಜಿಎಫ್ ಸಿನಿಮಾಗೆ 52.2ರಷ್ಟು ಉತ್ಸಾಹ ತೋರಿದ್ರೆ, ಜೀರೊಗೆ 19.2ಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ..

ಅಂದಹಾಗೆ ಕೆಜಿಎಫ್ ಹಾಗೆ ಜೀರೊ ಸಿನಿಮಾ ಡಿಸಂಬರ್ 21 ರಂದು ಒಟ್ಟಿಗೆ ತೆರೆಗೆ ಬರ್ತಿದ್ದು, ಸೌತ್ ಸಿನಿ ದುನಿಯಾ ವರ್ಸಸ್ ಬಾಲಿವುಡ್ ಅಂತ ಬಿಂಬಿಸಲಾಗ್ತಿದೆ.. ಈ ಎರಡು ಚಿತ್ರಗಳ ಫೈಟ್ ನಲ್ಲಿ ಯಾರು ಗೆಲ್ಲಲ್ಲಿದ್ದಾರೆ ಅನ್ನೋ ಲೆಕ್ಕಚಾರ ಶುರುವಾಗಿದ್ದು, ಕೆಜಿಎಫ್ ಹವಾದ ಮುಂದೆ ಜೀರೊ ಚಿತ್ರ ಜೀರೊ ಆದಂತೆ ಕಾಣುತ್ತಿದೆ..

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...