ತನ್ನ ಲವ್ ಸ್ಟೋರಿ ಬಿಚ್ಚಿಟ್ಟ ಯಶ್…! ಪ್ರೇಯಸಿಯನ್ನು ನೆನಪಿಸಿಕೊಂಡ ರಾಕಿಂಗ್ ಸ್ಟಾರ್…!

Date:

ರಾಕಿಂಗ್ ಸ್ಟಾರ್ ಯಶ್ ತನ್ನ‌ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ.‌ತನ್ನ ಪ್ರೇಯಸಿಯನ್ನೀಗ ನೆನಪಿಸಿಕೊಂಡಿದ್ದಾರೆ.
ಯಶ್ ರಾಧಿಕಾ ಪಂಡಿತ್ ಅವರನ್ನು‌ ಪ್ರೀತಿಸಿ ಮದುವೆಯಾಗಿದ್ದಾರೆ. ‌ಇದೇನಿದು ಈಗ ಲವ್ ಸ್ಟೋರಿ ಹೇಳ್ತಿದ್ದಾರೆ. ಲವ್ವರ್ ಅನ್ನು‌ ನೆನಪಿಸಿಕೊಳ್ಳುತ್ತಿದ್ದಾರೆ ಎಂದು‌ ನೀವು ಯೋಚಿಸ್ತಿದ್ದೀರ?


ಯಶ್ ನೆನಪಿಸಿಕೊಂಡಿರುವುದು ಜೊತೆಗಿರುವ ರಾಧಿಕಾ ಪಂಡಿತ್ ಅವರನ್ನೇ. ರಾಧಿಕ‌ ಮತ್ತು ತಮ್ಮ ಲವ್ ಸ್ಟೋರಿ ಬಗ್ಗೆಯೇ ಯಶ್ ಹೇಳಿದ್ದು.
ಇದು‌ ನಾಲ್ಕು ವರ್ಷದ ಹಿಂದಿನ ಕಥೆಯಂತೆ. ತನ್ನ ಹುಡುಗಿ ರಾಧಿಕಾಳನ್ನು ನೋಡಬೇಕು ಎಂದು ಫಿಕ್ಸ್ ಆದ ಯಶ್ ರಾತ್ರೋರಾತ್ರಿ ವಿಜಯಪುರಕ್ಕೆ ಹೋಗಿದ್ದಾರಂತೆ. ಅಭಿಮಾನಿಗಳು ಗುರುತಿಸಬಾರದು ಎಂದು ಹೆಲ್ಮೆಟ್ ಧರಿಸಿ ಊರು ಸುತ್ತಿದ್ದರಂತೆ.


ರಾಧಿಕಾರನ್ನು ಕರೆದುಕೊಂಡು ಹೋಗಿ ಗೋಲ್ ಗುಂಬಜ್ ತೋರಿಸಿ ಶಿವನ‌‌ ದೇವಸ್ಥಾನದಲ್ಲಿ ಪೂಜೆ ಮಾಡಿಸಿರುವುದಾಗಿ ಯಶ್ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...