ಮಾರ್ಕ್ ಜುಕರ್ ಬರ್ಗ್ ಫೇಸ್ ಬುಕ್ ಅಕೌಂಟ್ ನ ಬ್ಲಾಕ್ ಮಾಡೋಕೆ ಆಗಲ್ಲ ಯಾಕೆ..?

Date:

ಫೇಸ್ ಬುಕ್ ಯೂಸ್ ಮಾಡುವ ಪ್ರತಿಯೊಬ್ಬರಿಗೆ ಈ ವಿಷ್ಯ ತಿಳಿದಿರುತ್ತೆ.. ನಿಮಗೆ ಇಷ್ಟವಾಗದ ವ್ಯಕ್ತಿಗಳನ್ನ ಬ್ಲಾಕ್ ಮಾಡೋ ಆಪ್ಷನ್ ಒಂದನ್ನ ಫೇಸ್ಬುಕ್ ನಿಮಗೆ ನೀಡಿದೆ.. ಅಲ್ಲಿ ನೀವೂ ಯಾರನ್ನ ಬ್ಲಾಕ್ ಮಾಡೋಕೆ ಬಯಸ್ತಿರೋ ಆ ವ್ಯಕ್ತಿಯ ಆಕೌಂಟ್ ನಲ್ಲಿ ಬ್ಲಾಕ್ ಬಟ್ ಕ್ಲಿಕ್ ಮಾಡೋ ಮೂಲಕ ಆ ವ್ಯಕ್ತಿಯನ್ನ ಆಕೌಂಟ್ನ ಬ್ಲಾಕ್ ಮಾಡಬಹುದು.. ಹಾಗಿದ್ರೆ ಫೇಸ್ ಬುಕ್ ಜನಕನಾದ ಮಾರ್ಕ್ ಜುಕರ್ ಬರ್ಗ್ ಆಕೌಂಟ್ ನ ಬ್ಲಾಕ್ ಮಾಡಿಬಿಟ್ರೆ ಹೇಗೆ..? ಜೊತೆಗೆ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಆಕೌಂಟ್ ಬ್ಲಾಕ್ ಮಾಡುವಂತೆ ರಿಪೋರ್ಟ್ ಮಾಡಿದ್ರೆ ಹೇಗೆ..? ಇಂತಹದೊಂದು ಐನಾತಿ ಐಡಿಯಾ ನಿಮ್ಮ ತಲೆಗೆ ಎಂದಾದ್ರು ಬಂದಿದ್ಯಾ..? ಅಕಸ್ಮಾತ್ ಬಂದ್ರು ಅದನ್ನ ನೀವೂ ಟ್ರೈ ಮಾಡಿದ್ದೀರಾ..? ಆದ್ರೆ ನೀವು ಹೀಗೆ ಮಾಡೋಕೆ ಹೋದ್ರೆ ಮಾತ್ರ ಅದು ನಿಮ್ಮ ಕೈಲಿ ಸಾಧ್ಯವಾಗೋದಿಲ್ಲ..!! ಹಾಗಿದ್ರೆ ಸಾಮಾನ್ಯರಿಗೊಂದು ನೀತಿ ಅವರಿಗೊಂದು ನೀತಿನಾ..? ಅಂತಾ ಯೋಚಿಸಬೇಡಿ.. ಅದಕ್ಕೆ ಉತ್ತರ ಮುಂದೆ ಇದೆ ಓದಿ..

ಮ್ಯಾಷಬ್ಲೆ ಅನ್ನೋ ಮ್ಯಾಗ್ಸಿನ್ ಪ್ರಕಾರ ಯಾವುದೇ ಹೆಸರಾಂತ ವ್ಯಕ್ತಿಯ ಅಕೌಂಟ್ ಬ್ಲಾಕ್ ಮಾಡುವಂತೆ ಬ್ಯಾಕ್ ಟೂ ಬ್ಯಾಕ್ ರಿಪೋಟರ್ಟ್ ಗಳನ್ನ ಮಾಡ್ತಿದ್ರೆ, ಅಂತಹ ರಿಕ್ವಸ್ಟ್ ಗಳನ್ನ ಫೇಕ್ ಅಂತ ಪರಿಗಣಿಸಲಾಗುತ್ತೆ.. ಹೀಗಾಗೆ ಇಂತಹ ಹೆಸರಾಂತ ವ್ಯಕ್ತಿಗಳ ಆಕೌಂಟ್ನ ಫೇಸ್ ಬುಕ್ ನವರೆ ಕೆಲವೊಂದು ಕೋಡ್ ಗಳ ಮೂಲಕ ಸುರಕ್ಷಿತ ಪಡಿಸುತ್ತಾರೆ.. ಜೊತೆಗೆ ಕೋಟಿ ಕೋಟಿ ಫಾಲೋವರ್ಸ್ ಗಳನ್ನ ಹೊಂದಿರೋ ಆಕೌಂಟ್ ಗಳನ್ನ ಅಷ್ಟು ಸುಲಭವಾಗಿ ಬ್ಲಾಕ್ ಮಾಡಿ ಅಂತ ಕಳಿಸೋ ರಿಕ್ವೆಸ್ಟ್ ಗೆ ಮನ್ನಣೆ ನೀಡೋದಿಲ್ಲ.. ನಿಮಗೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಸದ್ಯಕ್ಕೆ ಈ ಫೇಸ್ ಬುಕ್ ನ ಸಂಸ್ಥಾಪಕರಾದ ಮಾರ್ಕ್ ಜುಕರ್ ಬರ್ಗ್ ತೆಗೆದುಕೊಳ್ಳಿ 62 ಮಿಲಿಯನ್ ಗೂ ಹೆಚ್ಚು ಫಾಲೋವರ್ಸ್ ಗಳನ್ನ ಹೊಂದಿರೋ ಈತನ ಆಕೌಂಟ್ ಕೂಡ ಬ್ಲಾಕ್ ಮಾಡಿ ಅಂತ ರಿಕ್ವೆಸ್ಟ್ ಕಳಿಸಿದ್ರೆ ಅದು ಫೇಕ್ ಅಲ್ಲದೆ ಮತ್ತೇನು..? ಇನ್ನೂ ಕೆಲ ಟ್ರೋಲರ್ಸ್, ಸ್ಪ್ಯಾಮರ್ಸ್ ಇಂತಹ ಆಕೌಂಟ್ ಗಳನ್ನ ಬ್ಲಾಕ್ ಮಾಡೋದಕ್ಕೊ ಅಥವಾ ಡಿಲಿಟ್ ಮಾಡೋಕೆ ಟ್ರೈ ಮಾಡೋರಿರ್ತಾರೆ.. ಇಂತಹವರಿಂದ ಆಕೌಂಟ್ ನ ಸೇಫ್ ಮಾಡೋದಕ್ಕೆ ಈ ಎಲ್ಲ ಕ್ರಮಗಳನ್ನ ಫೇಸ್ ಬುಕ್ ಕಂಪನಿ ಕೈಗೊಂಡಿದೆ.. ಬೇಕಾದ್ರೆ ನೀವೂ ಟ್ರೈ ಮಾಡಿ ನೋಡಿ ಬ್ಲಾಕ್ ಮಾಡೋಕೆ ಆಗಲ್ಲ..

1.Mark Zuckerberg Account

mark-1

2.

mark-2

3.

mark-3

  • ಅಶೋಕ

POPULAR  STORIES :

ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?

ಬೆಂಗಳೂರಿಗರೇ ಪ್ಲಾಸ್ಟಿಕ್ ನಿಷೇಧವನ್ನು ಡೋಂಟ್ಕೇರ್ ಅಂತೀರಾ..!? ಕೈಯ್ಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಕಂಡ್ರೇ ರೂ 500 ದಂಡ..!!

ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?

ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?

ಅನುಷ್ಕಾ ಇದ್ದರೇನಂತೆ..? ಚಾನ್ಸ್ ಸಿಕ್ಕರೇ ಕೊಹ್ಲೀನಾ ಮದ್ವೆ ಆಗ್ತೀವಿ..!?

ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...