‘ಒಂದು ಮಗು ಮಾಡ್ಕೊಳ್ಳಿ’ ಅಂತ ಹೇಳಿದ್ದಕ್ಕೇ ಯುವಿ ವಿರುದ್ಧ ಕಂಪ್ಲೆಂಟ್..!

Date:

ಭಾರತ ಕ್ರಿಕೆಟ್ ತಂಡದ ಆಟಗಾರ, ಸಿಕ್ಸರ್ ಸರದಾರ ಯುವರಾಜ್ ಸಿಂಗ್ ವಿರುದ್ಧ ದೂರು ದಾಖಲಾಗಿದೆ..! ಈ ದೂರು ನೀಡಿದ್ದು ಬೇರೆಯಾರೂ ಅಲ್ಲ.. ಯುವಿ ಸಹೋದರ ಜೋರವರ್ ಸಿಂಗ್ ಪತ್ನಿ ಹಾಗೂ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ಅಕಾಂಕ್ಷಾ ಶರ್ಮಾ…!


ಹೌದು ಯುವಿ ನಾದಿನಿ ಅಕಾಂಕ್ಷಾ ಅವರು ಬಾವ ಯುವಿ, ಪತಿ ಜೋರವರ್ ಹಾಗೂ ಅತ್ತೆ (ಯುವಿ ಅಮ್ಮ) ಶಬ್ನಮ್ ಸಿಂಗ್ ವಿರುದ್ಧ ಕೌಂಟುಬಿಕ ದೌರ್ಜನ್ಯ ನಡೆಸುತ್ತಿದ್ದಾರೆ ಅಂತ ಕಂಪ್ಲೆಂಟ್ ಕೊಟ್ಟಿದ್ದಾರೆ.
ಕೌಟುಂಬಿಕ ಕಲಹ ಅಂದ್ರೆ ಕೇವಲ ದೈಹಿಕವಾಗಿ ನಡೆಯೋದಲ್ಲ..! ದುಡ್ಡಿಗಾಗಿ, ಮಾನಸಿಕವಾಗಿಯೂ ನಡೆಯುತ್ತೆ. ಅಕಾಂಕ್ಷಾ ಅವ್ರು ದೌರ್ಜನ್ಯಕ್ಕೆ ಒಳಾಗಿದ್ದು ಗೊತ್ತಿದ್ರೂ ಯುವಿ ಸುಮ್ಮನಿದ್ರು. ಒಂದ್ ದಿನ ತಾಯಿ ಜೊತೆಯಲ್ಲಿಯೇ ನಿಂತ್ಕೊಂಡಿದ್ದ ಯುವಿ ‘ಒಂದ್ ಮಗು ಮಾಡ್ಕೊಳ್ಳಿ’ಅಂತ ಅಕಾಂಕ್ಷಾಗೆ ಹೇಳಿದ್ರು, ತನ್ನ ತಾಯಿ ಮಾತನ್ನು ಕೇಳ್ಬೇಕು ಅಂತ ಒತ್ತಡ ಹೇರಿದ್ರು ಎಂದು ಅಕಾಂಕ್ಷಾ ಪರ ವಕೀಲೆ ಸ್ವಾತಿ ಸಿಂಗ್ ಮಲ್ಲಿಕ್ ಹೇಳಿದ್ದಾರೆ..! ಈ ಬಗ್ಗೆ ಅಕಾಂಕ್ಷಾ ಅವ್ರು ಯಾವ ಪ್ರತಿಕ್ರಿಯೆಂiÀನ್ನು ನೀಡಿಲ್ಲ..! ಅಕ್ಟೋಬರ್ 21ರಂದು ನಡೆಯುವ ನ್ಯಾಯಾಲಯ ವಿಚಾರಣೆ ಬಳಿಕ ಈ ಬಗ್ಗೆ ವಿವರವಾಗಿ ಮಾತಾಡ್ತೀನಿ ಅಂತ ಅಕಾಂಕ್ಷಾ ಹೇಳಿದ್ದಾರೆ..!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...